ಕಥೆ ಕವನ ಬರೆದಿದ್ದಕ್ಕೆ
ಕರೆದುಕೊಟ್ಟರು ಬಹುಮಾನ
ಬರೆಯಲು ನಿಲ್ಲಿಸಿದ್ದಕ್ಕೆ
ಪಾರಾದವೆಂದು
ಮಾಡಿದರು ಸನ್ಮಾನ
*****