ಕೋಟ್ ಜೇಬಿನ ಅಂಚಿನಿಂದ
ಶುಭ್ರ ಕರವಸ್ತ್ರ ನಸುನಗುತ್ತ
ಹಾಗೂ ಸೋರುವ ನಲ್ಲಿಯಸುತ್ತಿ
ಒಂದೇ ಸಮನೆ ಅಳುತ್ತೆ!
*****