ಆಕಳಿಸುವವರ
ಕಂಡರೆ ಆಕಳಿಕೆ
ಬಿಕ್ಕಳಿಸುವವರ
ಕಂಡರೆ ವಾಕರಿಕೆ
ಇದು ಎಲ್ಲರ ನಡುವಳಿಕೆ

*****