ಖೇಲೋ ಅಲಾವಾ ಐಸುರ ಕಾಲ ಕರ್ಬಲದಿ
ಮೂಲ ಕತ್ತಿಲದಿ ಲೋಲ ಅಲಾವಾ           ||ಪ||

ತಾಳಿತು ಇಳೆಗೆ ಹೋಳಿಹುಣ್ಣಿವಿ
ಮ್ಯಾಳದಲಾವಾ ಐಸುರ                     ||೧||

ರತಿಪತಿಗೆ ಹಿತಗೆ
ಯತಿಯಲಿ ಸುತಗೆ ಮಥನದಲಾವಾ          ||೨||

ಶಿಶುನಾಳಧೀಶಾ ರಸಿಕ ಸುಪ್ರೀತಾ
ಯಸೆವುದಲಾವಾ                            ||೩||

*****