ಅಲಿಮಾತು ಜಾವಲಿ ಅಲಾವಿ ಆಡುನು ಬಾರೋ
ಮೋಜಿಲೆ ನೋಡುನು ಬಾರೋ                            ||ಪ||

ವಿಷವು ಕುಡಿದು ಕಡಿದಾಡಿದ ಶರಣರ ಕೂಡುನು ಬಾರೋ
ವೈರಿಯ ಕಾಡುನು ಬಾರೋ                               ||೧||

ಅಲಕ್‍ನಿರಂಜನ ಶಿಶುನಾಳಧೀಶನ ಹಾಡುನು ಬಾರೋ
ವರಗಳ ಬೇಡುನು ಬಾರೋ                               ||೨||
*****