ಸೃಷ್ಟಿಯೊಳಗೊಂದು ಸೃಷ್ಟಿ
ಸೃಷ್ಟಿಸಲು ಹೊರಟಿದ್ದಾರೆ
ಸೃಷ್ಟಿಗಳು
ರಾತ್ರಿ ಕಲ ಕಲ ಕುಲು ಕುಲು
ಬೆಳಿಗ್ಗೆ ವಾಂತಿ.
*****