
ಅದನ್ನೇ ಹಾಕಿಕೊಂಡು ಬಾ ಅಂತ ಗುಟ್ಟಾಗಿ ಕಿವಿಯಲ್ಲಿ ಹೇಳಿದ್ದು ನೋಡಿ ಸಂಭ್ರಮದಿಂದ ಹಾಕಿಕೊಂಡೆ, ನನ್ನ ಹೊಸ ವಜ್ರದ ಬೆಂಡೋಲೆ ಸಂಜೆ ಓಡಿ ಯಮುನಾ ತೀರಕ್ಕೆ ಹೋಗಿ ನೋಡಿದರೆ ಅಲ್ಲೊಂದು ಹೆಂಗಸರ ದೊಡ್ಡಗ್ವಾಲೆ *****...
ಪರಿಧಿ ವಿಸ್ತರಿಸಿದಂತೆಲ್ಲಾ ಹಸಿವೆಗೆ ಇಷ್ಟವಿಲ್ಲದಿದ್ದರೂ ಅದರ ಕರಾಳ ಮುಖಗಳು ರೊಟ್ಟಿಗೆ ತನ್ನಂತೆ ತಾನೇ ತೆರೆದುಕೊಳ್ಳುತ್ತಾ ಹೋಗುತ್ತದೆ. ನಾಚಬೇಕಿದ್ದ ಹಸಿವು ಆರ್ಭಟಿಸುತ್ತದೆ. ದನಿ ಕಳೆದುಕೊಂಡ ಅಸಹಾಯಕ ರೊಟ್ಟಿ ಬಾಯಿ ಮುಚ್ಚುತ್ತದೆ. *****...
ಅವನಿಗೋ ಅವಳಮ್ಮನ ಮುದ್ದು ಮಡಕೆ ಒಡಕೊಂಡು ಮನೆಗೆ ಹೋದ ನಮಗೆ ಬೆನ್ನ ತುಂಬಾ ನಮ್ಮ ಅಮ್ಮಂದಿರ ಗುದ್ದು. *****...
ರೊಟ್ಟಿ ಹಸಿವೆಗೆ ನೀಡುವ ಪ್ರೀತಿಯ ಸಾತತ್ಯತೆಗೆ ಆಧಾರವಲ್ಲ ಅರ್ಹತೆ. ಪಡೆವ ತಾಕತ್ತಿಗಿಂತ ಕೊಡುವ ಔದಾರ್ಯ ದೊಡ್ಡದೆಂಬ ನಂಬಿಕೆ....













