ಅದನ್ನೇ ಹಾಕಿಕೊಂಡು ಬಾ ಅಂತ
ಗುಟ್ಟಾಗಿ ಕಿವಿಯಲ್ಲಿ ಹೇಳಿದ್ದು ನೋಡಿ
ಸಂಭ್ರಮದಿಂದ ಹಾಕಿಕೊಂಡೆ, ನನ್ನ ಹೊಸ ವಜ್ರದ ಬೆಂಡೋಲೆ
ಸಂಜೆ ಓಡಿ ಯಮುನಾ ತೀರಕ್ಕೆ ಹೋಗಿ ನೋಡಿದರೆ
ಅಲ್ಲೊಂದು ಹೆಂಗಸರ ದೊಡ್ಡಗ್ವಾಲೆ
*****