
ಇದ್ದ ಬಿದ್ದ ಶಕ್ತಿಯನ್ನೆಲ್ಲಾ ಇಡಿಯಾಗಿಸಿ ಕೊಂಡು ಹೊರಟೆ, ಉನ್ಮಾದ ತಡೆಯಲಾರದೇ ಬಾಯಿ ತೆರೆದುಕೊಂಡೆ. ಈಗ ಮೆಲ್ಲಲೇಬೇಕು ಕವಳ. ಚಟ ಎಷ್ಟೆಂದರೂ ಚಟವೇ: ಹುಡುಕಿದರೂ ಸಿಗಲಿಲ್ಲ ಸಂಚಿಯಲ್ಲಿ ನಾಲ್ಕಾಣೆ ಹಂಗೆಲ್ಲ ಸಿಕ್ಕುವ ಸರಕಲ್ಲ. ಎದುರಿಗೆ ಅದೇ ಹಳೆ...
ಇಂದ್ರಿಯಕ್ಕಿರುವುದೆಲ್ಲ ಅರ್ಧಸತ್ಯದ ಪ್ರಾಪ್ತಿ, ಪೂರ್ಣ ದಕ್ಕವುದಿಲ್ಲ ಪಂಚಭೂತಕ್ಕೆ; ಅರ್ಧಸತ್ಯದ ನೋಟ ಅಜ್ಞಾನಕ್ಕಿಂತ ಕೀಳು, ಪಾಲಾಗಿರುವ ಕಾಳು, ಬೆಳೆದು ಪಡೆಯುವ ಶಕ್ತಿ ಕಳೆದು ಹೋಗಿರುವ ಹೋಳು, ತೆರೆಸರಿಸಿ ದಾಟಿ ಒಳನುಗ್ಗಿ ಪಡೆಯುವುದಕ್ಕೆ ಸಾಧ...
ಧನ್ಯ ಧನ್ಯ ಧನ್ಯ ಹೂವೆ ನಿನ್ನ ದಾನ ಪಾವನಂ ನಿನಗೆ ನನ್ನ ನಮನ ನಮನ ನೀನೆ ನನ್ನ ಜೀವನಂ ||೧|| ಮುಗಿಲ ತುಂಬ ರತ್ನ ಪಕ್ಷಿ ನೀನೆ ಅದರ ಕಾರಣಂ ನೆಲದ ತುಂಬ ಯಕ್ಷ ಯಕ್ಷಿ ನೀನೆ ರಸದ ತೋರಣಂ ||೨|| ಅವನೆ ನೀನು ವಿಮಲ ಧೇನು ಜೋಗ ಯೋಗ ಸಂಭ್ರಮಾ ನಿನ್ನ ಚರ...
ಅಧಿಪತಿಯು ನೀನೇ ಅಂತಿಜನಾಭನೇ ಎನ್ನಾಧಿಪತಿಯು ನೀನೇ| ನೀ ಕೈಯ ಬಿಟ್ಟರೆ ಅಧಃಪತನು ನಾನೇ ಅಕಳಂಕ ಚರಿತನೆ ಕೈಬಿಡದೆನ್ನನು ಕಾಪಾಡೊ ಹರಿಯೇ|| ನನ್ನ ಇತಿಯು ನೀನೇ ಮತಿಯು ನೀನೇ ಗತಿ ಕಾಣಿಸುವ ಸ್ಮೃತಿಯು ನೀನೇನೇ| ನನ್ನ ಪಾಪಪುಣ್ಯದ ಫಲಾನುಫಲ ನೀನೇ ನನ್...
ಆಡಿ ಹಗುರವಾಗಲೇನಲ್ಲ! ನಿಜ! ಕೇಳಿ ಬಿಸಿಲ ನಾಡಿನ ಬವಣೆ. ರವಿ ಹತ್ತಿರವೆ ಸರಿದವನಂತೆ ಉದಯಾಸ್ತಗಳಲಿ ಒಗ್ಗರಣೆಗೆ ಸೌಮ್ಯನಾಗಿ ಉಳಿದಂತೆ ಬೆಂಕಿ ಬಿಸಿಲನು ಕಾರಿ ಕಾಲಗಳ ಕತ್ತು ಹಿಸುಕಿ ಜೀವಗಳ ಜೀವಂತ ಬೇಯಿಸುವನು. ಗಾಳಿ ಎಲ್ಲೋ ಬಂಧಿಯಾಗಿ ಸುಳಿಯದೆ ಜ...
ಮಾತ್ರಿಯೋಷ್ಕಿ ಮಾಸ್ಕೋದ ಬೀದಿ ಬೀದಿಯ ಗೊಂಬೆ ಗೊಂಬೆಯೊಳಗೊಂದು ಗೊಂಬೆ ಒಂದರೊಳಗೊಂದು ಆದಷ್ಟು ಕುಬ್ಜ ಆದರೂ ಕುಲುಕಾಟ ಒಳಗೊಳಗೆ ಗೊರ್ಬಚೇವ್ನ ಗೊಂಬೆ ಅದರೊಳಗೆ ಬ್ರೇಜ್ನೇವನ ಗೊಂಬೆ ಒಳಗೆ ಕ್ರುಶ್ಚೇವನ ಗೊಂಬೆ ಮತ್ತೂ ಒಳಗೆ ಸ್ಟಾಲಿನನ ಗೊಂಬೆ ತೊಗಲುಗ...
ನನ್ನ ಎದೆಯ ಗೂಡಲ್ಲಿ ಮಾತನಿರಿಸಿದ ಪ್ರೇಮಿ ನೀನು ಪ್ರೀತಿಸುವೆ ಪ್ರೇಮಿಸುವೆ ಎಂಬ ಮಾತಿನೆಳೆಯಲಿ ಸೆರೆ ಸಿಕ್ಕ ರಾಧೆ ನಾನು ||ಪ್ರೀ|| ವಿರಹ ವೇದನೆಯಲಿ ಹಗಲಿರುಳು ಕಾದಿರುವೆ ನಿನಗಾಗಿ ನಾನು ಎನ್ನ ಮನವ ತಿಳಿಯದೇ ಹೋದೆ ನೀನು ||ಪ್ರೀ|| ಬರಿದಾಗುವುದ...
ನಟ್ಟಿರುಳು ಚಳಿ ಮೌನ, ಸಣ್ಣಗೆ ಅಳುವ ದೀಪ ಕೋಣೆ ಮೂಲೆಯ ಕಡ್ಡಿಚಾಪೆ ಮೇಲೆ ನಿದ್ದೆಯಿಲ್ಲದೆ ಹಸಿದ ಹೊಟ್ಟೆಯಲ್ಲಿ ಹೊರಳುವ ತಾಯಿ ಕಪ್ಪಿಟ್ಟ ಮುಖ, ಸುಕ್ಕುಕೆನ್ನೆ, ನಿಟ್ಟುಸಿರು ಚಿಂತೆ ಮಡುನಿಂತಂತೆ ಕಣ್ಣು ಯೋಚಿಸುತ್ತಾಳೆ ತಾಯಿ ಯುದ್ಧಕ್ಕೆ ನಡೆದ ಮ...














