ಹೇನು, ಸೀರು
ಬಿಳಿಗೂದಲು
ರಹಿತ ಇರುವ
ಬೊಕ್ಕ ತಲೆ
ನಿಜಕ್ಕೂ
ಚೊಕ್ಕ ತಲೆ!
*****