
ಹೊರಟೈತೆ ಮೆರವಣಿಗೆ ನಮ್ಮೂರಿಗೆ ಭೂದೇವಿ ಸಿರಿದೇವಿ ವನದೇವಿ ಮುತ್ತಿನಾರತಿ ಎತ್ತಿರೆ ಕನ್ನಡಾಂಬೆಗೆ || ಬರುತಾಳೆ ಕಾವೇರಮ್ಮ ಕಾಲ್ ತೊಳೆಯೆ ನಿನ್ನ …. ನಿನ್ನ ಮಕ್ಕಳ ಹರಸಮ್ಮ ಜಗದಾಂಬೆ ಕನ್ನಡಾಂಬೆಯೆ || ನಿನ್ನ ಹೃದಯಂಗಳದಿ ಹಸಿರ ತಂಪೆರೆಯಲ...
ಅಪ್ಪ ಸತ್ತಾಗ! ನಾ ಇನ್ನು ಚಿಕ್ಕವನು| ಗೋಲಿ ಆಡುವ ವಯಸ್ಸು ಸದಾ ಟಿ.ವಿ ನೋಡುವ ಮನಸು|| ಏನೋ ಪೋನ್ ಬಂತು ಎಲ್ಲ ಗುಸುಗುಸು ಮಾತು ಅಮ್ಮನಿಗೆ ಭಯ ದನಿಯ ಕಂಪನ| ಅಂದು ತಡವಾಗಿ ಚಿಕ್ಕಪ್ಪ ಹೇಳಿದರು ನಿನ್ನ ಅಪ್ಪ ಇನ್ನಿಲ್ಲವೆಂದು| ನನಗೆ ಏನೂ ಅನ್ನಿಸಲಿ...
ಯೋಳ್ಕೊಳ್ಳಾಕ್ ಒಂದ್ ಊರು ತಲೇಮ್ಯಾಗ್ ಒಂದ್ ಸೂರು ಮಲಗಾಕೆ ಬೂಮ್ತಾಯಿ ಮಂಚ; ಕೈ ಯಿಡದೋಳ್ ಪುಟ್ನಂಜಿ ನೆಗನೆಗತ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್‍ಪಂಚ! ೧ ಅಗಲೆಲ್ಲ ಬೆವರ್ ಅರ್‍ಸಿ ತಂದದ್ರಲ್ ಒಸಿ ಮುರ್‍ಸಿ ಸಂಜೇಲಿ ವುಳಿ ಯೆಂಡ ಕೊಂಚ ಯೀರ್‍ತ ಮ...
(೧) ನಿನ್ನ ಭಾವಚಿತ್ರದ ಮೇಲೆ ಕಣ್ಣೀರ ಹನಿಗಳೀಗ ಇಲ್ಲ ನಿಜ, ಆದರೆ ಹನಿಗಳ ಕಲೆಗಳು ಖಾಯಂಮ್ಮಾಗಿ ಉಳಿದಿವೆಯಲ್ಲ. ಯಾರೋ ನೋವು ಕೊಟ್ಟರು ಯಾಕೆ ಹೇಳಲಿ ಅವರ ಹೆಸರು? ಯಾರೋ ಪ್ರೀತಿಯಲಿ ವಿಷಬೆರೆಸಿದರು ಯಾಕೆ ಹೇಳಲಿ ಅವರ ಹೆಸರು? ಆದರೂ ಅವರ ಹೆಸರೇ ನನಗ...
ಹೋದ ವರ್ಷದ ಹಕ್ಕಿಯೊ ಈಗಿಲ್ಲಿ ಹಾರುವುದು ಅದೇ ಸಣ್ಣ ಅದೇ ಕಣ್ಣ ಅದೇ ಬಣ್ಣದ ಹಕ್ಕಿಯೊ ಅದೇ ಬೆಳೆಸಿ ಅದೇ ಕಲಿಸಿದ ಅದರ ಮರಿ ಹಕ್ಕಿಯೊ ಆ ಹಕ್ಕಿ ಏನಾಯಿತೊ ಈ ಹಕ್ಕಿ ಹೀಗಾಯಿತೊ ಈ ಮಧ್ಯದ ಕಾಲ ಅದು ಹೇಗೆ ಕಳೆಯಿತೊ ಆ ಹಕ್ಕಿಯ ಹಾಗೇ ಈ ಹಕ್ಕಿ ಕೂಡ ಗೂಡ...
ಉದುರಿಸುತ ಮಣಿ ಮಂಜು | ಮಾಡಿ ಮಲ್ವಾಸುಗಳ ನೆಲದ ಹಸುರನು ಮುಚ್ಚಿ – ಹರಡಿ ಬಿಳಿ ಬಣ್ಣಗಳ ಬೆದೆಯನಾರಿಸಿ ತಣ್ಪ | ನೆರಚಿ ಚಳಿ ಹೊದಿಕೆಗಳ ಹೊದಿಸಿ ನಡುಗುವ ಕುಳಿರ | ನೂಕುತಿದೆ ಕುರುಡಿರುಳ. ಬೆಟ್ಟಗಳ ನಡುವಿಂದ | ಹರಿದು ಬಹ ಹೊಳೆಯಂತೆ ಮಂಜಿನ...
ಎಲ್ಲಿ ಹೋಗಲಿ ಹೇಗೆ ಬದುಕಲಿ ಎಲ್ಲಿ ಹಾಡಲಿ ಎಲ್ಲಿ ನಲಿಯಲಿ ನಮ್ಮ ಕನಸುಗಳಿಗೆ ಕಿಚ್ಚು ಇಟ್ಟರು ಬದುಕಿನೊಂದಿಗೆ ಇವರ ಚೆಲ್ಲಾಟ ಬಂಗಲೆಗಳಲ್ಲ ಅರಮನೆಗಳಲ್ಲ ಪ್ರಕೃತಿಯೇ ನಮ್ಮ ಮಡಿಲು ನಮ್ಮಷ್ಟಕ್ಕೆ ನಮ್ಮನ್ನು ಬಿಡಿ ಬದುಕಲು ಕೇಳುವವರ್‍ಯಾರು ನಮ್ಮ ಆಕ...













