
ಜನಪ್ರಿಯ ಸಿನಿಮಾ ನಟಿಯನ್ನು ಪತ್ರಿಕೆಯವರು ಸಂದರ್ಶನ ಮಾಡಿದರು: “ಎನಮ್ಮ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದ ನೀನು ಈಗ ಹೀರೋಯಿನ್ ಹೇಗಾದೆ?” ನಟಿ: “ಕಷ್ಟಪಟ್ಟು ನಟಿಸುವುದ ಬಿಟ್ಟು ಜಗಳವಾಡುವುದನ್ನು ಜಾಸ್ತಿ ಮಾಡಿದೆ.”...
ನನ್ನ ದೇಶದ ವಿಶಾಲ ಹೂದೋಟದಿಂದ ವಿವಿಧ ಹೂಗಳ ಒಂದುಗೂಡಿಸಿ, ಒಂದು ಹೂದಾನಿ ಅಲಂಕರಿಸಿ, ಮೇಜಿನ ಮೇಲಿಟ್ಟು ಜಗತ್ತಿಗೇ ತೋರಿಸಿ ಹೇಳಿದೆ- ನೋಡಿ ಇಲ್ಲಿ ಕಾಶಿ, ಮಥುರಾ, ಅಜಮೀರ, ಅಮೃತಸರ್ ಕಾಶ್ಮೀರ್, ಕನ್ಯಾಕುಮಾರಿಯ ಸುಂದರ ಹೂಗಳಿವೆ- ಮಂದಿರವೂ ಇಲ್ಲಿ...
ಪೆದ್ದನಾರಂಭ ಗೊಬ್ಬರದೊಳೆಂದೆಂಬ ಪ್ರ ಸಿದ್ಧ ಹಳ್ಳಿ ಮಾತುಂಟಾದೊಡಂ ಜಾಣರೆಲ್ಲರು ಪ್ರ ಬುದ್ಧವೆಂದೆನುತಾ ಪೇಟೆ ಸೇರುತಲಾ ಗೊಬ್ಬರಕೆ ಕೃದ್ಧ ರೂಪವ ಕೊಟ್ಟು ಪೇಳ್ವರಲಾ ಗದ್ದೆ ಗಿದನೆಸೆಯ ಪೆದ್ದ ತಾ ಬುದ್ಧನಪ್ಪನೆಂದೆನುತಾ – ವಿಜ್ಞಾನೇಶ್ವರಾ *...
ಜೋಲು ಮೋರೆಯ ಮಾಡಿ ಕಲ್ಲ ಮೇಲೆಯೆ ಕುಳಿತ ನಲ್ಲೆಯೊಬ್ಬಳು – ಬಳಿಯೆ ಹೂವು ಚೆಲ್ಲಿತ್ತು. ಯಾರಿಲ್ಲ ಬಳಿಯಲ್ಲಿ, ಮೇರು ವ್ಯಥೆ ಮನದಲ್ಲಿ ಯಾರದೋ ವ್ಯಸನ, ಆವದೋ ಚಿಂತನ ಮಾರುತನ ಮಂದ ಅಲೆ ತುಂಬುತಿದೆ ಮನ ಜಾರುತಿದೆ ಸೆರಗು, ಏರುತಿದೆ ಮೆರಗು-ಅರಿ...
ಭಾರತಾಂಬೆಯ ಮಕ್ಕಳು ನಾವು ಕನ್ನಡ ತಾಯಿಯ ಒಕ್ಕಲು || ತಾಯಿಯ ಒಡಲ ಹೂಗಳು ನಾವು ಅವಳ ಅಕ್ಕರೆಯ ಕಿರಣಗಳು || ಹಸಿರ ಒಡಲ ಕಣಗಳು ನಾವು ಉಸಿರಾಗುವ ಮಾನವತೆಯ ಸಸಿಗಳು || ಭಾ || ಗಂಗೆ ಯಮುನೆ ಸಿಂಧು ಕಾವೇರಿ ತುಂಗೆ ಭದ್ರೆ ಜೀವನದಿ || ಭಾ || ಜಾತಿ ಭೇ...
ಯೂರೋಪ್ ಖಂಡದ ಫೂಡಲ್ ಸಂಸ್ಥೆಯ ಹಿಡುವಳಿ ಸಿಸ್ತು ಹೇಗೆ ಹುಟ್ಟಿತೋ ನಮ್ಮ ಭರತಖಂಡದಲ್ಲಿಯೂ ಹಾಗೆಯೇ ಹುಟ್ಟಿದಂತೆ ಇದೆ. ಫ್ರಾನ್ಸ್ ದೇಶ ದೊಳು ೫ ನೇ ಶತಮಾನದಿಂದ ಎಂಟನೇ ಶತಮಾನದವರೆಗೆ ಆಳಿದ ದೊರೆಗಳ ಕಾಲದಲ್ಲಿ ಆಯಾ ದೊರೆಗಳು ತಮ್ಮ ಬಂಧುವರ್ಗದ ಜನರಿ...
ಕೇಳಲಾರೆ ಹರಿಯ ನಾ ತಾಳಲಾರೆ ನಿನ್ನ ಮರೆಸುವ ಅಪನಂಬಿಕೆ ಯೋಚ್ನೆ ನೀನು ನನ್ನವನೆಂದು ನಾ ತಿಳಿದ ಮೇಲೆ ಕಾಡದಿರಲಿ ಯಾವ ಮೌಲ್ಯದ ಇಂಥ ಯೋಚನೆ ತಾವು ಹರಿಯನ್ನು ಕಳೆದುಕೊಂಡ ಅವರು ಇನ್ನೋರ್ವರಿಗೂ ದಾರಿ ಬದಲಾಯಿಸುವವರು ತಮ್ಮ ವಿಚಾರಗಳೇ ತಮಗೆ ಸಾಟಿ ಇಲ್...
ಮನುಜನಿಗಿಂತ ಮೃಗಪ್ರಾಣಿಯೊಂದಿಲ್ಲ ಕಾಡುಮೃಗ ಹೊಟ್ಟೆಪಾಡಿಗೆ ಭೇಟೆಯಾಡಿದರೆ| ಮನುಜ ಅಹಂಕಾರ, ಸ್ವಾರ್ಥಕೆ ಇನ್ನೊಬ್ಬರ ಜೀವದನದ ಜೊತೆ ಬೇಟೆಯಾಡುತ ಮನುಕುಲಕೆ ಮೃತ್ಯುವಾಗಿಹನು|| ಮನುಜ ಮನುಜನಂತೆ ನಡೆದರೆ ಬೇಕಿಲ್ಲ ಮಾನವನ ಶಿಕ್ಷೆ ರಕ್ಷಣೆಯ ಕಾನೂನು,...
ಬಾಳಿನಲ್ಲಿ ಪರಿವರ್ತನೆ ಬಯಸಿ ಅವನು ದಿನವೂ ಮನೆಯ ವಸ್ತುಗಳ ಸ್ಥಳಾಂತರ ಮಾಡುತಿದ್ದ. ಮನೆಯಲ್ಲಿದ್ದ ಸೋಫ, ಮಂಚ, ಹೂದಾನಿ, ಪುಸ್ತಕಗಳು, ಚಪ್ಪಲಿ, ಹೂಗಳನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ, ಮೂಲೆ ಮೂಲೆಗೆ ಬದಲಾಯಿಸಿ, ಬಾಳಲ್ಲಿ ಏನು ಪರಿವರ್ತನ...
ಕಥನ ಗೀತೆ ಪುಣ್ಣೇವು ತುಂಬೈತೆ ಈ ಊರ ತುಂಬ ಸಾರೈತೆ ಈ ಊರ ಮನಮನೆಯ ಕಂಬ ಬೆಟ್ಟದ ಮ್ಯಾಲೊಂದು ನೀರಿನ ದೊಣೆಯೈತೆ ಅದರ ಸುತ್ತಲಿಗೊಂದು ಸತ್ಯೇದ ಕತೆಯೈತೆ ಸತ್ಯೇವು ಒಡೆದಂಥ ಮಂದಿಯೇ ಇಲ್ಲವೊ ಇಂಥ ಮೈಮೇನಂತು ಮತ್ತೆಲ್ಲು ಕಾಣೆವೊ ಬಂದಾನೊ ರಾಮನು ವನವಾಸ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...














