
ಗುರ್ ಅಂತೀನಿ ಹುಲಿಯಲ್ಲ ಜೋರಾಗ್ ಓಡ್ತೀನ್ ಮೊಲವಲ್ಲ. ದುಡ್ಡಿದ್ರೆ ನಾ ಸಿಗ್ತೀನಿ ಔಟ್‌ಹೌಸಲ್ಲೆ ಇರ್‍ತೀನಿ ನಿನಗೋ ಎರಡೇ ಕಣ್ಣುಗಳು ನನಗೋ ಎರಡಿವೆ ಬೆನ್ನಲ್ಲೂ ರೆಪ್ಪೆಯೆ ಇಲ್ಲದ ಕಣ್ಣುಗಳು ಸ್ವಿಚ್ಚನು ಒತ್ತಲು ಹೊಳೆಯುವುವು ಪ್ರಾಣಿಯ ಹಾಗೇ ಕಾಲ...
ಗೆಳತಿ ಅತ್ತು ಬಿಡು ಒಂದು ಸಲ ಈ ಆಷಾಢ ಮಳೆಯ ಮುಸುಲಧಾರೆಯಂತೆ ಗೆಳತಿ ತೂರಿ ಬಿಡು ಮನದ ಜಡಭಾವನೆಗಳನ್ನು ಈ ಸುಂಟರಗಾಳಿಯಂತೆ, ಗೆಳತಿ ತೇಲಿಸಿಬಿಡು ಅವರಿವರ ಮಾತುಗಳನ್ನು ಮಹಾಪೂರದಲ್ಲಿ ಕಡ್ಡಿ ಕಸದಂತೆ ಗೆಳತಿ, ನೇಣು ಹಾಕಿಕೊಳ್ಳಬೇಡ ಬಾವಿ ಬೀಳಬೇಡ, ...
ಮೊದಲು ಹವೆಯ ಬಗ್ಗೆ ಮಾತಾಡಿದೆವು ಬಿಸಿಲ ಬೇಗೆ-ನೆಲದ ಧಗೆ-ಧೂಳು ಸುಳಿಗಾಳಿ ಪಕೋಡಾ ಮಸಾಲೆ ಮೆಣಸು ಕಾಯಿಸುವ ಹೊಗೆ ಸೈಕಲು ರಿಕ್ಷಾಗಳ ಅಗತ್ಯ-ಅನಗತ್ಯ ಎಮ್ಮೆಗಳ ಅಸಾಂಗತ್ಯ ಹೈದರಾಬಾದಿನ ರಚನೆಯ ಕುರಿತು ಮಾತಾಡಿದೆವು ವಾಸ್ತುಶಿಲ್ಪದ ಪ್ರಕಾರ ಇದಕ್ಕೆ ...
ಕದ್ದಾ ಕದ್ದಾಂತ ಕಂಪ್ಲೇಂಟ್ ಕೊಡ್ಲಿಕ್ಕೇನುಂಟು ಮಾರಾಯ್ರೆ ಬೆಂಕಿ ಕದ್ದು ಬೆಳದಿಂಗಳು ಹಂಚಿದ್ರೆ ಏನ್ರಿ ಹೋಯ್ತು ಅವರಜ್ಜನ ಗಂಟು ನೀವೇ ಹೇಳಿ ರಾಯರೇ *****...
ಮೈಯೆ ಇಲ್ಲ, ಬರೀ ತಲೆ, ನೆತ್ತಿಗೆ ಜುಂಗಿನ ಬಿಗೀ ಬಲೆ. ನಾ ಯಾರೆಂದು ಹೇಳುವಿಯಾ, ಸೋತರೆ ಕಾಲಿಗೆ ಬೀಳುವಿಯಾ? ಮುಂಜಿ ಗಿಂಜಿ ಆಗಿಲ್ಲ ಜನಿವಾರಾನೇ ಹಾಕಿಲ್ಲ ಆದ್ರೂ ತಲೇಲಿ ಪಿಳ್ ಜುಟ್ಟು ಹೇಳ್ ನೋಡೋಣ ನನ್ನ ಗುಟ್ಟು? ದೇವರಿಗೋ ನಾ ಬಲು ಇಷ್ಟ ನನಗೋ ...













