ಪತ್ನಿ ಸಂಬಳ
ಕುಂಬಳ
ಪತಿಯ ಸಂಬಳ
ಗಿಂಬಳ
ಕೂಡಿ ಬೆಳಗಿದೆ
ಸಂಸಾರದಂಗಳ
ಬಾಳು ಮಂಗಳ.
*****