ಬೆಕ್ಕು ಅಡ್ಡ ಬಂದರೆ
ಕೆಲಸಕ್ಕೆ ಅಪಶಕುನ
ಹುಡುಗಿ ಅಡ್ಡ ಬಂದರೆ
ಮದುವೆಗೆ ಶುಭ ಶಕುನ.
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)