ನಮ್ಮ ಹಿತ್ತಲ
ಗಿಡದಲ್ಲಿ
ಹೂವೊಂದು

ಕಾಯಿಯಾಯಿತು
ಕಾಯಿ ಹಣ್ಣಾಯಿತು
ಹಣ್ಣು ಮಾಗಿತು.

ಇಷ್ಟಕ್ಕೂ
ನಾನೇನು ಮಾಡಿದೆ?

ಕಾ…. ದೆ.
*****