ಅವಳ ಒಡಲಿಗೆ
ಬೊಗಸೆಯಷ್ಟು ಭರವಸೆ ಸುರಿದ
ಅವನ ಕಣ್ಣುಗಳಲ್ಲಿ
ತಾನೂ ಮನುಷ್ಯನಾದ ಸಂಭ್ರಮ.
*****