ಕದ್ದಾ ಕದ್ದಾಂತ ಕಂಪ್ಲೇಂಟ್ ಕೊಡ್ಲಿಕ್ಕೇನುಂಟು ಮಾರಾಯ್ರೆ
ಬೆಂಕಿ ಕದ್ದು ಬೆಳದಿಂಗಳು ಹಂಚಿದ್ರೆ ಏನ್ರಿ ಹೋಯ್ತು
ಅವರಜ್ಜನ ಗಂಟು ನೀವೇ ಹೇಳಿ ರಾಯರೇ
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)