ಒಬ್ಬ ಸರ್ದಾರ್ಜಿ ಒಂದು ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ. ಡ್ರೈವರ್ ಸಡನ್ ಆಗಿ ಬ್ರೇಕ್‍ಹಾಕಿ ಬಿಟ್ಟ. ದುರಾದೃಷ್ಟಕ್ಕೆ ಬಸ್ಸಿನಲ್ಲಿದ್ದ ಹುಡುಗಿಯೊಂದು ದಪ್ಪನೆ ಸರ್ದಾರ್‌ಜಿಯ ಮೇಲೆ ಬಿದ್ದು ಬಿಟ್ಟಳು. ಸಿಟ್ಟಗೆದ್ದ ಸರ್ದಾರ್‍ಜಿ ಅವಳನ್ನು ದೃಷ್ಟಿಸುತ್ತಾ “ಏನು ಮಾಡುತ್ತಿದ್ದೀಯಾ!” ಎಂದು ಕೇಳಿದ. ಆಕೆ ಉತ್ತರಿಸಿದ್ದು ಹೀಗೆ: “ನಾನು ಫೈನಲ್ ಬಿಕಾಂ ಓದುತ್ತಿದ್ದೇನೆ.!”
***