ದುಃಖದ ಹೊಳೆಯಲ್ಲಿ
ನಗುವಿನ ನಾವೆ
ತೇಲುತಿರಲಿ
ಅಸೂಯೆ ಕಿಚ್ಚಿನಲಿ
ಮೆಚ್ಚುಗೆಯ ಕಿರಣ
ಬೆಳಗುತಿರಲಿ

*****