ನಡಿ ನೋಡುವ ನಡಿ
ಪೊಡವಿ ಸ್ಥಲದ ಐಸುರ || ಪ ||
ಕಾಲ ಕರ್ಬಲ ತುಳಿದು ಮಾರ್ಬಲ
ಸಾಲಗಲಾವಿಗೆ ಕಾಸೀಮ ಅಸಮಶೂರಕರ್ಣ || ೧ ||
ಕುವಲಯದೊಳು ಶಿಶುನಾಳಧೀಶನ
ನಿಲಯದಲ್ಲಿ ಇಮಾಮ ಹುಸೇನಿ ನೋಡೋನು || ೨ ||
*****
ನಡಿ ನೋಡುವ ನಡಿ
ಪೊಡವಿ ಸ್ಥಲದ ಐಸುರ || ಪ ||
ಕಾಲ ಕರ್ಬಲ ತುಳಿದು ಮಾರ್ಬಲ
ಸಾಲಗಲಾವಿಗೆ ಕಾಸೀಮ ಅಸಮಶೂರಕರ್ಣ || ೧ ||
ಕುವಲಯದೊಳು ಶಿಶುನಾಳಧೀಶನ
ನಿಲಯದಲ್ಲಿ ಇಮಾಮ ಹುಸೇನಿ ನೋಡೋನು || ೨ ||
*****