ಹುಣ್ಣಿಮೆಗೆ ಬೆಳಕೆಲ್ಲ
ಸುರಿದೂ ಸುರಿದು
ಈಗ ಆಕಾಶವೆಲ್ಲ
ಬರಿದೋ ಬರಿದು
*****