ಧೀನ ಧೀನ ಖೇಲ ಚಲೋ ಅಲಾವಾ || ಪ ||

ಖೇಲೋ ಅಲಾವಾ ಬೋಲ ಮಹಮ್ಮದ
ಆಲಿಪಾಲಿ ಪರ ನೂರ ಖುದಾ || ೧ ||

ಆಯೆ ಖಾಜಾ ಹಜರತ್‍ಕು ಬುಲಾನೆ
ಕ್ಯಾ ಹೈ ಮೋರುಮ ಐಸುರಾ ನಹಿ || ೨ ||

ಯಾದಕರೋ ಮದೀನ ಬಾದಶಾ
ನಾದವಲಿ ಶಿಶುನಾಳ ಶಾಹಿರಪರ || ೩ ||
*****