ಕೈ ಒಡ್ಡಿದರೆ
ಕನಸು ನನಸಾಗಬೇಕು,
ಕಾಲು ಓಡಿದರೆ
ಮನಸು ಮುಟ್ಟಬೇಕು!
*****