ಅವಳ ಕಣ್ಣಹನಿ
ಬರಿದಾಗಿರುವ
ಅವನ ಪ್ರೀತಿಯ ಒರತೆ
ತುಂಬುವ ಕನಸು ಕಟ್ಟುತ್ತಿದೆ
*****