ಕಳೆದುಕೊಂಡಿರುತ್ತೇವೆ
ಎಲ್ಲವನ್ನು
ಅರಿವಾಗುವ ವೇಳೆಗೆ
ಎಲ್ಲವೂ ಮುಗಿದಿರುತ್ತದೆ
ಕಾಲವೂ ಕೂಡ
*****