ಟೊಕಿಯೋ ನಗರದಲ್ಲಿ ವಿಟಮಿನ್ ವಸ್ತ್ರ ನಿರ್ಮಿಸಲಾಗುತ್ತದೆ. ವಿಟಮಿನ್ ಸಿ ಪೂರಕ ಪಟ್ಟಿ ಹೊಂದಿದ ಬಟ್ಟೆ ಟೀಶರ್ಟ್ ಸದ್ಯದಲ್ಲಿಯೆಯೇ ಪೇಟೆಗೆ ಬರಲಿದೆಯೆಂತೆ. ಚರ್ಮದಕಾಂತಿ ಹೆಚ್ಚಿಸಿಕೊಳ್ಳುವ ಉದ್ದೇಶಕ್ಕಾಗಿಯೇ ಈ ವಿಟ್ಯಾಮಿನ್ “ಸಿ” ವಸ್ತ್ರದ ವಿನ್ಯಾಸವಾಗಿದೆ. ಚರ್ಮದ ರಾಸಾಯನಿಕ ಕ್ರಿಯೆಗಳಿಗೆ ಸ್ಪಂಧಿಸುವ ವಿಶೇಷ ನೂಲಿನಿಂದ ಈ ಬಟ್ಟೆ ತಯಾರಾಗಿದೆ. ಇದಲ್ಲದೆ ಅಗತ್ಯ ಜೀವ ಸತ್ವ ಪೂರೈಸಬಲ್ಲ ವಿಟಮಿನ್ ಸಿ ಒಳಗೊಂಡ ಸ್ತ್ರೀಯರ ಒಳ ಉಡುಪುಗಳು ತಯಾರಿಸುವುದಾಗಿಯೂ ಹೇಳಲಾಗಿದೆ.
*****