ನಾಲ್ಕು ಮಡಿಕೆಯ ಚಪಾತಿಯೊಳಗೆ
ಭಾವನೆಗಳನ್ನು ಹೂತು
ಲಟ್ಟಿಸಿ ಸಮಾಧಿ ಮಾಡಿದರೂ
ತವೆಯ ಮೇಲೆ ಒಂದೊಂದಾಗಿ
ಕೋಪಕಾರುತ್ತ ಉಬ್ಬಿ ಕೆಣಕಿ
ಬಾಯಿ ಇಲ್ಲದವಳೇ ಎನ್ನುತ್ತ
ಬುಸ್ ಎಂದು ಕೈ ಸುಟ್ಟಾಗ
ಮತ್ತೆ ಚುರುಕಾಗಲು ಪ್ರಯತ್ನಿಸುತ್ತವೆ….
*****

ಕನ್ನಡ ನಲ್ಬರಹ ತಾಣ
ನಾಲ್ಕು ಮಡಿಕೆಯ ಚಪಾತಿಯೊಳಗೆ
ಭಾವನೆಗಳನ್ನು ಹೂತು
ಲಟ್ಟಿಸಿ ಸಮಾಧಿ ಮಾಡಿದರೂ
ತವೆಯ ಮೇಲೆ ಒಂದೊಂದಾಗಿ
ಕೋಪಕಾರುತ್ತ ಉಬ್ಬಿ ಕೆಣಕಿ
ಬಾಯಿ ಇಲ್ಲದವಳೇ ಎನ್ನುತ್ತ
ಬುಸ್ ಎಂದು ಕೈ ಸುಟ್ಟಾಗ
ಮತ್ತೆ ಚುರುಕಾಗಲು ಪ್ರಯತ್ನಿಸುತ್ತವೆ….
*****