
ಕರೆದರೆ ಬರುವುದಿಲ್ಲ ಏಡಿಗಳು-ಪ್ರವಾಹದ ವಿರುದ್ಧ ಕೂಡ ಒಂದೇ ಓಟ ಓಡಬಲ್ಲವು. ಓಡಿ ಕೆಸರಿನ ಕೆಳಗೊ, ಮಾಟೆಗಳ ಒಳಗೊ ಅಡಗಿ ಕುಳಿತು ಕೊಳ್ಳುತ್ತವೆ. ಹೋದರೆ ಇವರು ಎಂದು ಇಣಿಕಿ ನೋಡುತ್ತವೆ. ಹುಳ ಹುಪ್ಪಟೆಗಳ ಆಸೆ ತೋರಿಸಿ ಕರೆಯಬೇಕು ಇವನ್ನು. ಕಚ್ಚಿ...
ಹಕ್ಕೀ ಹಾಗೇ ನಾನೂನೂ ರೆಕ್ಕೆ ಬಿಚ್ಕೊಂಡು ಹಾರಾಡ್ಬೇಕು ಮೋಡದ ನಡುವೆ ಭೂಮಿ ನೋಡ್ಕೊಂಡು! ಮೀನಿನ ಹಾಗೇ ನಾನೂ ಪಿಳ ಪಿಳ ಕಣ್ಣನ್ ಬಿಟ್ಕೊಂಡು ಈಜ್ತಿರಬೇಕು ಮೈಮಿಂಚಸ್ತ ನೀರನ್ ಸೀಳ್ಕೊಂಡು! ಪುಟಾಣಿ ಕರುವಿನ ಹಾಗೇ ನಾನೂ ಬಾಲ ಎತ್ಕೊಂಡು ಓಡ್ತಿರಬೇಕು ...
ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸಿದರೆ ಅದನ್ನು ಮತ್ತೆ ಒಟ್ಟಿಗೆ ಸೇರಿಸಲಿಕ್ಕಾಗುವುದಿಲ್ಲ ಎಂದೆಲ್ಲ ನೇನೇಕೆ ಹೇಳಲಿ? ಎಲ್ಲರಿಗೂ ಗೊತ್ತಿರುವ ತೀರ ಸಾಮಾನ್ಯವಾದ ಸಂಗತಿಗಳನ್ನು ಬಿಟ್ಟುಬಿಡೋಣ. ಬರೇ ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು ...
ಸೂರ್ಯ ಅಂಥವನು ಇಂಥವನು ಅಂತ ಅಟ್ಟಕ್ಕೇರಿಸಿ ಹೊಗಳಿ ಹೊತ್ಕೊಂಡು ಕುಣೀಲಿಕ್ಕೆ ಅವನೇನು ಮನುಷ್ಯನೇ. ಏನು ಹೆಣ್ಣೇ ಅಥವಾ ಗಂಡೇ? ತಿಳಿಕೊಳ್ಳಿ ಅದೊಂದು ಸದಾ ಹೊತ್ತಿಕೊಂಡು ಉರೀತಿರೋ ಗುಂಡಾದ ಬರೀ ಬೆಂಕಿಯ ಉಂಡೆ *****...
ನಮ್ಮನೆ ತೆಂಗಿನ ಮರಕ್ಕೆ ಎಂಟು ವರ್ಷ ಆಯ್ತಂತೆ, ಆದ್ರೂ ಎಷ್ಟೊಂದ್ ಎತ್ರ! ಮೊದ್ಲು ಪುಟ್ಟಕ್ಕಿತ್ತಂತೆ ನನಗೂ ಈಗ ಅಷ್ಟೇ ವರ್ಷ ಆದ್ರೂ ಚಿಕ್ಕೋನು, ನಾನ್ಯಾಕ್ ಮತ್ತೆ ಆಗ್ಲೇ ಇಲ್ಲ ಮರದಷ್ಟ್ ದೊಡ್ಡೋನು? ಅಪ್ಪನ್ ಕೇಳ್ದೆ ಗದರಿಸಿ ಹೇಳ್ದ ನನಗೀಗ್ ಬಿಡ...













