ಪಡುವಣದ ಸಾಗರದಲ್ಲಿ ಮುಳುಗಿ, ಮೂಡಣದ ಪರ್ವತ
ಕಣಿವೆಯಿಂದ
ಉದಯಿಸುವವನು, ಇವನೇ ಸೂರ್ಯ, ಸೂರ್ಯ ಇವನೊಬ್ಬನೆ
ಅಬ್ಬಾ ಏನು ಸೊಕ್ಕು, ಬರೀ ಬಂಡಲ್ ಗಿಮಿಕ್ಕು
ಪಿ.ಸಿ. ಸರ್ಕಾರ್‌ರವರ ಇಂದ್ರ ಜಾಲದ ಟ್ರಿಕ್ಕು
*****

ಕನ್ನಡ ನಲ್ಬರಹ ತಾಣ
ಪಡುವಣದ ಸಾಗರದಲ್ಲಿ ಮುಳುಗಿ, ಮೂಡಣದ ಪರ್ವತ
ಕಣಿವೆಯಿಂದ
ಉದಯಿಸುವವನು, ಇವನೇ ಸೂರ್ಯ, ಸೂರ್ಯ ಇವನೊಬ್ಬನೆ
ಅಬ್ಬಾ ಏನು ಸೊಕ್ಕು, ಬರೀ ಬಂಡಲ್ ಗಿಮಿಕ್ಕು
ಪಿ.ಸಿ. ಸರ್ಕಾರ್‌ರವರ ಇಂದ್ರ ಜಾಲದ ಟ್ರಿಕ್ಕು
*****