ಎಂಟಾನೆಂಟು ದಿನಗಳವರೆಗೆ
ಎಡಬಿಡದೆ
ಕಿಟಕಿ ಒದ್ದು ಕಾಚು ಒಡೆದು
ನನ್ನ ತಲೆದಿಂಬಿಗೆ
ಇಂಬಾಗಿ ನನ್ನ
ರಂಗೇರಿಸುವವ.
*****