ನಗುವ ಹೆಣ್ಣು
ಮನೆಯ
ಹೊಸಿಲ ಕಣ್ಣು
ಸಿಡುಕು ಗಂಡು
ಮನೆಯ
ಅಂಗಳದ ಕೆಸರು ಮಣ್ಣು!
*****