ಸತ್ಯ, ಸೂರ್ಯನಂತೆ
ನೋಡುವುದು ಕಷ್ಟ
ಸತ್ಯ, ಅಗ್ನಿಯಂತೆ
ನುಂಗುವುದು ಕಷ್ಟ
ಸತ್ಯ, ಬೆಟ್ಟದಂತೆ
ದಾರಿ ಸವೆಸುವುದು ಕಷ್ಟ
ಸತ್ಯ ಸಾಗರದಂತಾಗಲಿ
ಮುಳುಗಿ ಮುಳುಗಿ
ತೇಲುವುದು ಒಳಿತು
****
ಸತ್ಯ, ಸೂರ್ಯನಂತೆ
ನೋಡುವುದು ಕಷ್ಟ
ಸತ್ಯ, ಅಗ್ನಿಯಂತೆ
ನುಂಗುವುದು ಕಷ್ಟ
ಸತ್ಯ, ಬೆಟ್ಟದಂತೆ
ದಾರಿ ಸವೆಸುವುದು ಕಷ್ಟ
ಸತ್ಯ ಸಾಗರದಂತಾಗಲಿ
ಮುಳುಗಿ ಮುಳುಗಿ
ತೇಲುವುದು ಒಳಿತು
****