ಸೂರ್ಯ ಅಂಥವನು ಇಂಥವನು ಅಂತ ಅಟ್ಟಕ್ಕೇರಿಸಿ ಹೊಗಳಿ
ಹೊತ್ಕೊಂಡು ಕುಣೀಲಿಕ್ಕೆ
ಅವನೇನು ಮನುಷ್ಯನೇ.  ಏನು ಹೆಣ್ಣೇ ಅಥವಾ ಗಂಡೇ?
ತಿಳಿಕೊಳ್ಳಿ ಅದೊಂದು ಸದಾ ಹೊತ್ತಿಕೊಂಡು ಉರೀತಿರೋ
ಗುಂಡಾದ ಬರೀ ಬೆಂಕಿಯ ಉಂಡೆ
*****