ಪ್ರೇಯಸಿ

ಮಲೆನಾಡ ಸಿರಿಯಲಿ ಹಸಿರಾದ ಧರೆಯು ಆ ಕೆರೆಯ ದಡದಲಿ ಕನಸಿನಾಳದಲಿ-ನಾನಿರುವಾಗ ನಿನ್ನಾ.. ಸವಿ ನೆನಪು ಕೆದಕಿ... ಕೆದಕಿ ಬರುತಿರಲು ತನು-ಮನ ದಾಹದಿ ನಿನ್ನ ಸಂಗ ಬಯಸಿತು ಜಿನಗು ಮಳೆಯಲಿ... ತಂಪಾದ ಸುಳಿ-ಗಾಳಿಯಲಿ ಮಾಗಿಯ ಚಳಿ...

ಹ್ಯಾಂಗ ಬಳಕಿ ಮಾಡಬೇಕಣ್ಣಾ

ಹ್ಯಾಂಗ ಬಳಕಿ ಮಾಡಬೇಕಣ್ಣಾ ಹೀಂಗಾದಮ್ಯಾಲಿನ್ಹ್ಯಾಂಗ ಬಳಕಿ ಮಾಡಬೇಕಣ್ಣಾ ||ಪ|| ಹ್ಯಾಂಗ ಬಳಕಿ ಮಾಡಬೇಕು ಹಂಗು ಹರಿದು ನಿಂತ ಮೇಲೆ ಬಂಗಿ ತಂಬಾಕ ಸೇದುವ ಮರುಳ ಮಂಗ್ಯಾಗಂಜಿದ ಮೇಲೆ ||೧|| ಪಡೆದ ತಂದೆ ತಾಯಿ ಯಾರಣ್ಣಾ...

ಕನಸು ನನಸು

ಕಂಡ ಕನಸಿನ ರೂಪ ನನ್ನೆದೆಯ ಕಂಡಾಗ ಮಾತಿಗೆಲ್ಲಿಯ ಸವಿಯು ಹೇಳೆ ಗೆಳತಿ..... ಭೃಂಗದೆದೆ ರಂಗದಲಿ ಸುಮಗಳೊ ಓಲಾಡಿದುದ ಪದವಿಟ್ಟು ಹೇಳುವೆನು ಕೇಳೆ ಗೆಳತಿ..... ಹೊಂಜೊನ್ನ ಜಾವಿನಲಿ ಉಷೆ ಇಳೆಗಿಳಿಯೋ ಹಾದಿಯಲಿ ಉಷೆಯೊಳಗಿನುಷೆಯಾಗಿ ಪೀಯುಷ ಹಿಡಿದಿಳಿದವಳು...

ನಗೆ ಡಂಗುರ – ೨೦

ವೈದ್ಯನಿಗೂ ವಕೀಲನಿಗೂ ಏನು ವ್ಯತ್ಯಾಸ? ಹೇಳು ನೋಡೋಣ, ತನ್ನ ಸ್ನೇಹಿತನನ್ನು ಕೇಳಿದ. ಸ್ನೇಹಿತ: ವಕೀಲ ಕೇಸು ಸೋತರೆ ಕಕ್ಷಿದಾರ ಆರಡಿ ಎತ್ತರದಿಂದ ನೇಣುಹಾಕಿಕೊಂಡು ಸಾಯ್ತಾನೆ. ಆದರೆ ವೈದ್ಯನ ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ಆರಡಿ ಗುಂಡಿ ತೋಡಿ...

ಅಮೃತ ಹಸ್ತ

ಭೂಮಿ ಆ ಅಡಿಗಲ್ಲುಗಳನ್ನು ಎಷ್ಟೋ ದಿನಗಳಿಂದ ನೋಡುತ್ತಲೇ ಇತ್ತು.  ಶಾಲೆ, ಹಾಸ್ಟಲ್ಲು, ಆಸ್ಪತ್ರೆ, ಮಾರ್ಕೆಟ್ಟು, ಕಾಂಪ್ಲೆಕ್ಸ್, ಸಮುದಾಯ ಭವನಗಳ ನಿರ್ಮಾಣಕ್ಕೆಂದು ಶಾಸಕರು, ಸಂಸದರು, ಮಂತ್ರಿಗಳು ಸಂಭ್ರಮದಿಂದ ಅನಾವರಣ ಮಾಡಿದ ಅಡಿಗಲ್ಲುಗಳನ್ನು ಭೂಮಿ ಸಂತೋಷದಿಂದಲೇ ಗಮನಿಸಿತ್ತು. ...

ನಗೆ ಡಂಗುರ – ೧೯

ಹುಲಿಯೊಂದು ಬೋನಿನಲ್ಲಿ ಸಿಕ್ಕಿಕೊಂಡು ಎಲ್ಲರ ಮುಂದೆ ಗುರುಗುಟ್ಟುತ್ತಾ ಆರ್ಭಟಿಸುತ್ತಿತ್ತು. ಮಲ್ಲ ಬಂದು ಬೋನಿನ ಎದುರು ನಿಂತು ಗಮನಿಸಿದ. ಅದರ ಆರ್ಭಟ ಕಂಡು ಹೇಳಿದ. "ನಿನಗಿಂತ ಹೆಚ್ಚು ಆರ್ಭಟ ನನಗೆ ಬರುತ್ತಿತ್ತು. ಆದರೆ ಏನು ಮಾಡಲಿ?...

ಮರುಳೆ ಮರೆತಿರಬೇಡ

ಮರುಳೆ ಮರೆತಿರಬೇಡ ಗುರುವಿನ ಮಾಡೋ ಶ್ರೀ ಶಿವಭಜನ ನೇಮದಿ ಮಾಡೋ ಶ್ರೀ ಶಿವಭಜನ ||ಪ|| ಅಳಿವುದು ಕಾಯ ಉಳಿವುದು ಕೀರ್ತಿ ತಿಳಿದು ನೋಡೆಲೋ ರೀತಿ ಬಿಡು ಅವಿಚಾರ ಮಾಡೋ ವಿಚಾರ ಸ್ಥಿರವಲ್ಲೋ ಈ ಸಂಸಾರ...

ನಗೆ ಡಂಗುರ – ೧೮

ಮಲ್ಲಿ: ರಾಮನ ಜೊತೆ ಸೀತೆಯೂ ವನವಾಸಕ್ಕೆ ಅರಮನೆ ಬಿಟ್ಟು ಹೊರಟಳಲ್ಲಾ, ಏಕೆ ಹೇಳಿ ನೋಡೋಣ. ಮಲ್ಲ: ಕಾಡಿಗೆ ಹೋಗದೆ ಇನ್ನೇನು ಮಾಡ್ತಾಳೆ? ಒಬ್ಬ ಅತ್ತೆಯ ಸಂಗಡ ಬೇಯುವುದೇ ಸೊಸೆಗೆ ಸಾಕು ಸಾಕಾಗಿ ಹೋಗುತ್ತದೆ. ಅಂತಹುದ್ದರಲ್ಲಿ...

ಬಲುನಾತಾ ಬಲುನಾತಾ

ಬಲುನಾತಾ ಬಲುನಾತಾ ಮನ ಮಲಿನ ತೊಳಿಯದಿರೆ ಹೊಲಸಾಯ್ತವ್ವಾ ನಾತಾ ||ಪ|| ನಾಯಿ ಸತ್ತು ಕೊಳೆತರೆ ನಾತಲ್ಲಾ ಕಾಯಿ ಕೆಟ್ಟು ಹುಳಿತರೆ ನಾತಲ್ಲಾ ಬಾಯಿ ಕಚ್ಚಿ ಕಂಡ ಹೆಂಡ ತಿಂಬುವಾ ಪಾಯಗಟ್ಟಿ ಮನುಜರು ನಾತಲ್ಲಾ ||೧||...