
ಕತ್ತಲೆಯ ಕಿಡಿಗೇಡಿತನ ಕಂಡು ಋಭು ನೊಂದು ದೇವಗಾನದಿ ಬೆಳಕ ತಂದನೇನು? ಬೆಳಕೆ ದಾರಿಯತೋರು ಎಂಬ ಒಳದನಿ ಕೇಳಿ ಸೂರ್ಯನಾರಾಯಣನು ಬಂದನೇನು ? ತಾಮಸದ ಪಾಚಿಯನು ಎತ್ತಿ ಹಾಕಿದ ಹಾಗೆ ಹಿಮಕೆ ಮುತ್ತಿದ ತಿಮಿರರಾಸಿಯನ್ನು ಮಾಯಮಾಡಿದ ಅಬ್ಬ! ಆದಿತ್ಯನವಗಾವು-...
ಓ ಸ್ವಪ್ನಾಗ್ನಿಸೃಷ್ಟಾ ನೌಕಾರೂಢಾ ಗೂಢಾ ಯಾರವನೋ ಚಿರತರುಣಾ ಬಂದಾ ಹುಬ್ಬೋ, ಅನಂಗನು ಚಿತೆಯಲಿ ಮಣಿಸಿದ ಕಬ್ಬೋ ಆಹಾ ಈ ಕಾಯಾ ಹಿರಣ್ಯಾಗರ್ಭಚ್ಛಾಯಾ – ಆಕೃತಿಬಂಧಾ ಮೌನಾ ಕರಗಿಸಿ ಎರೆದಾ, ಸೆಳೆಮಿಂಚಿನ ತೆರದಾ, ಸವಿನುಡಿ ಛಂದಾ- `ಆ ಹೃದಯ ಜ್ವ...
ಸಂಸಾರವೆಂಬ ಸಾಗರದಲ್ಲಿ ಸಮಾಧಾನಿಯಾಗಿರಬೇಕು| ಸಾಗರದಲೆಯ ಎದುರಿಸಿ ದೋಣಿ ಮುಂದೆ ಸಾಗುವ ಹಾಗೆ ಸಾಗುತ್ತಿರಬೇಕು|| ಸಂಸಾರದಾಳವ ನೆನೆದು ಭಯವನು ಬೀಳದೆ ಸಂಯಮದೊಳಿರಬೇಕು| ಸಂಸಾರ ತೀರವ ಸೇರುವ ತವಕದಿ ಸದಾ ಕುತೂಹಲದಿಂದಿರಬೇಕು|| ಕೈಲಾಗುವಷ್ಟು, ಹಾಸಿ...
ಸದಾ ನನ್ನ ಮನದೊಳಗೆ ಮಿಡಿಯುತಿರು ಸಾಕ್ಷಿಯೇ ಸದಾ ನನ್ನ ಕಿವಿಯೊಳಗೆ ನುಡಿಯೇ ಮನಃಸಾಕ್ಷಿಯೇ ನನ್ನ ನಾಲಿಗೆಯಲಿ ಇರು ನೀನು ನನ್ನ ನಗೆಯಲ್ಲಿ ಇರು ನೀನು ಸದಾ ನನ್ನ ಬಗೆಯಲ್ಲಿರು ಸದಾ ನನ್ನ ಬೆಳಕಾಗಿರು ಕಣ್ಗುರುಡ ನಾ ಕಾಣದೆಯೇ ತಪ್ಪು ಹೆಜ್ಜೆಯಿಡುವಾಗ...
ಓ ಗೆಳೆಯಾ ನನ್ನ ನಿನ್ನ ವಯಸ್ಸಿನ ಅಂತರ ಅಜಗಜಾಂತರ ಆದರೂ! ನೀನಾದಿ ಸ್ನೇಹ ಜೀವಿ ಓ ಗೆಳೆಯಾ ನೀ ಹೋಗಿ ಮಾಸಗಳಳಿದು ವರ್‍ಷಗಳುರುಳುತಿಹವು ನೀನಡೆದಾಡುವಾಗಿನ ಆ ಊರುಗೋಲಿನ ಸಪ್ಪಳ ಯಾರ ಮನದಲ್ಲೂ ಮಾಸಿಲ್ಲ ನಿನ್ನ ಹೆಸರು ಸದಾ ಹಚ್ಚ ಹಸಿರು ನಿನ್ನಾ ಕಾವ...













