
ಎಂದಿನಂತೆ ಹೂವಯ್ಯ ಸಮಯಕ್ಕ ಸರಿಯಾಗಿ ತಮ್ಮ ಮನೀಂದ ಹೊರಗ ಬಿದ್ದರು. ಬರತಾ ದಾರಾಗ ದಣೀ ಮನಿ ಹೊಸ್ತಿಲಾ ಮುಟ್ಟಿ ಸಣ್ ಮಾಡೀನಽ ದಿನಾ ಕಚೇರಿಗೆ ಎಡತಾಕೋದು. ಹಂಗಂತ ಸ್ವಾತಂತ್ರ್ಯ ಸಿಕ್ಕು ಏಸ್ ವರ್‍ಷಾಗಿರಬಹುದು ಅನ್ನಾ ಲೆಕ್ಕಾ ಹಾಕಾಂಗಿಲ್ಲ. ಮುಂಜಾನ...
ಮೂಲ: ಬುದ್ಧದೇವ ದಾಸಗುಪ್ತ ಛತ್ರಿಗಳೆಲ್ಲ ಥಟ್ಟನೆ ಬೀದಿಗೆ ಬಂದಿದ್ದಾವೆ, ಒಂದರ ಸಹಾಯದಿಂದ ಒಂದು ನಡೆಯುತ್ತಿದ್ದಾವೆ. ಪುಟ್ಟನೆ ಛತ್ರಿಯ ಹೆಗಲಿನ ಮೇಲೆ ಒಂದು ಕೈಯಿಟ್ಟು ದೊಡ್ಡ ಛತ್ರಿ ನಡೆಯುತ್ತಿದೆ ತಾನೇ ಪ್ರತ್ಯೇಕ. ಎಷ್ಟೋ ಹೊತ್ತಿನಿಂದ ಪಾಪ ಬಸ...
ದೊಡ್ಡದೇವರಾಜ ಒಡೆಯರ ತರುವಾಯ ಚಿಕ್ಕದೇವರಾಜ ಒಡೆಯರು ಪ್ರಸಿದ್ದರಾಗಿ ಆಳಿದರಷ್ಟೆ. ಈ ಚಿಕ್ಕದೇವರಾಜ ಒಡೆಯರು ಪಟ್ಟವನ್ನೇರುವುದಕ್ಕೆ ಮೊದಲು ಹಂಗಳದಲ್ಲಿದ್ದು ಜೈನ ಮತಸ್ಥನೂ ಪ್ರಖ್ಯಾತ ಪಂಡಿತನೂ ಆಗಿದ್ದ ಯಳಂದೂರಿನ ವಿಶಾಲಾಕ್ಷ ಪಂಡಿತನಲ್ಲಿ ವ್ಯಾಸಂ...
ದೀಪ ಸಖಿಯರೆ ದೀಪ ಮುಖಿಯರೆ ದೀಪದಾರತಿ ಎತ್ತಿರೆ ಪರಮ ಪ೦ಚಾಕ್ಷರಿಯ ರತಿಯರೆ ಪಂಚ ಪೀಠಕೆ ಬೆಳಗಿರೆ ತನುವೆ ಹಣತೆಯು ಮನವೆ ತೈಲವು ಜ್ಞಾನದಾರತಿ ಎತ್ತಿರೆ ಕಾಯ ಕಾ೦ಚನ ಪ್ರೇಮ ಸಿಂಚನ ಚಂದ್ರ ಮುಖಿಯರು ಬೆಳಗಿರೆ ತಾಯಿ ಗುರುವಿಗೆ ತಂದೆ ಗುರುವಿಗೆ ಪ್ರೇಮ...
ಸೊಸೆ ತಂದ ಸೌಭಾಗ್ಯ. ನಾಗರಹಾವು ಮುಂತಾದ ಸಿನಿಮಾಗಳಲ್ಲಿನ ಅಂಬರೀಷ್- ವಿಷ್ಣುವರ್ಧನ್‍ರ ಕೇಶಶೈಲಿ ಹೋಲುವಂಥ ಉದ್ದನೆ ಕೂದಲಿನ ಈ ಜುಬ್ಬಾವಾಲ ರಾಜಧಾನಿ ಬೆಂಗಳೂರಿನ ಸಾಂಸ್ಕೃತಿಕ ಪರಿಸರದಲ್ಲಿ ಚಿರಪರಿಚಿತರು. ಕನ್ನಡ ಸಾಹಿತ್ಯ ಪರಿಷತ್ತು, ಪುಸ್ತಕ ಪ್...
ಉದಯಾಸ್ತಗಳ ಜನ್ಮ ಮರಣ ಚಕ್ರದ ಬಾಧೆ ಇದಕಿಲ್ಲ; ಕುಂದಮೀರಿದೆ; ಗ್ರಹಣ ಹತ್ತದಿದ- ಕೆಂದಿಗೂ; ಬೇರೆ ಫಲದಾಸೆಯಿದನೊಣಗಿಸದು; ಅಜ್ಞಾನ ಮುಗ್ಧ ಮಾಧುರ್‍ಯ ಮಧುವಲ್ಲ; ಹೊಸ ಹರೆಯ ಹುಮ್ಮಸದ ಹುಸಿಬಿಸಿಲುಗುದುರೆಯ ಬಾಯ ಬುರುಗು ಬೆಳಕಲ್ಲ; ಇದು ಹೊಳೆಯ ದಾಟಿದ...
















