
ನಡೆವ ಹಾದಿಯಲಿ ಇಡುವ ಹೆಜ್ಜೆಯಲಿ ಬೆಳಕು ಮೂಡುತಿರಲಿ ಕೆಂಪು ಪಯಣ ಬಿರುಬಿಸಿಲಿನಲ್ಲೂ ದಣಿವನ್ನು ಕಾಣದಿರಲಿ ಹೆಜ್ಜೆ ಹೆಜ್ಜೆ ಹತ್ಹೆಜ್ಜೆ ಕೂಡಲಿ ಧ್ವನಿ ಒಂದೆ ಇರಲಿ ದಾರಿ ನೂರು ಎಡಬಲದಿ ಸೆಳೆದರೂ ದಿಕ್ಕು ತಪ್ಪದಿರಲಿ ಭೂತದರಿವಿದೆ ಚರಿತೆ ಕಟ್ಟುವ ...
ಕುಂಬಾರ ಮಾಡಿದ ಮಡಿಕೆ ಅಮ್ಮ ಅದರಲಿ ನೀರು ತುಂಬುವೆನು ಬೇಸಿಗೆ ಕಾಲದಲಿ ತಂಪಾದ ನೀರು ಕುಡಿಯುವೆ *****...
ಮೂಲ: ಸುತಪಾ ಸೇನ್‌ಗುಪ್ತ ಆಮೇಲೆ ನನ್ನ ನಾದಿನಿ ಮನೆಗೆ ಹೋದೆ, ಅತ್ತೆ ಮಾವಂದಿರನ್ನು ಒಲಿಸಿ ಮೆಚ್ಚಿಸಿದೆ. ತೃಪ್ತಿಗೊಂಡ ಹಿರಿಯರು ಸರ್ಪಬಂಧನ ಬಿಚ್ಚಿ ಮುಕ್ತಳಾಗಿಸಿದರು. ಆದರೂ ಪೂರ್ತಿ ವಿಷ ಆರಿಲ್ಲ ಈಗಲೂ; ನನಗೀಗ ಏನನ್ನೂ ಮಾಡಲಾಗುತ್ತಿಲ್ಲ, ಲೇಖ...
ದಳವಾಯಿ ದೇವರಾಜಯ್ಯನು ಸತ್ಯಮಂಗಲಕ್ಕೆ ಹೊರಟು ಹೋದಮೇಲೆ ರಾಜಧಾನಿಯಲ್ಲಿ ಸರ್ವಶಕ್ತನಾಗಿದ್ದ ಕರಾಚೂರಿ ಯಾತನಿಗೆ ನಿಶ್ಚಿಂತೆಯಾಗಿರಲಿಲ್ಲ. ಅದೇ ಸಮಯಕ್ಕೆ ಮರಾಟೆ ಯವರು ರಾಜಧಾನಿಯ ಬಳಿ ಪ್ರತ್ಯಕ್ಷರಾಗಿ ಹಣಕ್ಕೆ ತೊಂದರೆ ಪಡಿಸಿದರು; ಹಣವಿಲ್ಲವೆಂದು ನ...
ಮುಗಿಲ ಲೋಕಕೆ ಮೌನ ಲೋಕಕೆ ಲಿಂಗ ತತ್ವಕೆ ಸ್ವಾಗತಂ ಶೂನ್ಯದಾಚೆಯ ಮಹಾ ಮೌನಕೆ ಜ್ಯೋತಿ ಲಿಂಗಕೆ ಸ್ವಾಗತಂ ಜಡವು ಜ೦ಗಮವಾಗಿ ಅರಳಿತು ಪರಮ ಗುರುವಿಗೆ ಸ್ವಾಗತಂ ತಪವು ತು೦ಬಿತು ತಂಪು ತೂರಿತು ಜ್ಞಾನ ಪೀಠಕೆ ಸ್ವಾಗತಂ ಉಸಿರು ಉಸಿರಿಗೆ ಲಿಂಗ ಪೂಜೆಯು ಪ್...
















