
ಇರುವುವಂದದಾರೂಪ ಕನ್ನಡ ತಾಯ್ ಬೆಳದಿಂಗಳ ದೀಪ ಹೃದಯವಂತಿಕೆ ನಡೆ ನುಡಿಯೊಳಾಡೆ ಹಚ್ಚಿರೈ ಕನ್ನಡದ ದೀಪ || ಕತ್ತಲೆಯ ಓಡಿಸಿ ಇರುಳ ಸಜ್ಜನಿಕೆಯ ಕಳೆಯ ಬಯಸಿ ಭಾಂದವದೊಳಾಡೆ ಸೆಲೆಯಾಗಿ ಬನ್ನಿರೈ || ಬಾನಾಡಿ ಹಕ್ಕಿ ಬೆಳ್‌ಮುಗಿಲ ಇಂಪಾದ ತಂಗಾಳಿ ಅಲೆಯಲಿ...
ಭಕ್ತ ನಿನಗೊಂದು ಕಿವಿಮಾತು ಮಾಡದಿರು ಬಾಳು ವ್ಯಸನದಿ ತೂತು ನಾಳಿನ ಭವಿಷ್ಯಕ್ಕೆ ಇಂದು ಚಿಂತೇಕೆ! ಕ್ಷಣಿಕ ಬದುಕಿಗೆ ಕೋಟಿ ಆಸೆಗಳೇಕೆ ಆ ಪರಶಿವನೆ ನಿನ್ನ ಪರಮಾತ್ಮ ಪಾರ್‍ವತಿಯೇ ನಿನ್ನ ಮನಸ್ಸು ಹೌದು ಪ್ರಾಣಗಳೇ ಸಹಚರರು ದೇಹವೆ ಮನೆ ಇಂದ್ರಿಯ ಕ್ರಿ...
ಅದೇದಿನ ರಾತ್ರಿ ಸುಮಾರು ೮ ಗಂಟೆಯ ಸಮುಯದಲ್ಲಿ ವಿಶ್ವ ನಾಥನು ಹಜಾರದಮೇಲಿ ದೀಪದಿದುರಿಗೆ ಕುಳಿತುಕೊಂಡು ರಾಮಾಯಣದ ಪುಸ್ತಕದ ಪುಟಗಳನ್ನು ಮಗುಚಿ ಹಾಕುತ್ತಾ ಮಧ್ಯೆ ಮಧ್ಯೆ ಕಿವಿಕೊಟ್ಟುಕೇಳುತ್ತ ನಿಟ್ಟುಸಿ ರುಬಿಡುತ್ತಿದ್ದನು. ಹಾಗೆಯೇ ಏನನ್ನೋ ಯೋಜಿ...
(ಸಾವಿತ್ರಿ) ಕೊನೆಗಲ್ಲಿ ಬಂತು ಬರಿದೆನುವ ಬಯಲು ಆ ಉದಾಸೀನ ಬಾನು. ಕೋಟಿ ಪ್ರಶ್ನೆ ಏನೇನು ? ಇರಲಿ ಉತ್ತರವು ಬ್ರಹ್ಮ ನಾನು. ವಿಶ್ವ ಹೇಳುತಿದೆ ಮೌನ ಕೇಳುತಿದೆ ಮನನ ಏಕತಾನು. ಜೀವ ಜಿಜ್ಞಾಸೆಗಿಲ್ಲ ಕೊನೆಯು ಪ್ರತಿ ಮೌನ ಕಾಮಧೇನು. ಲವಲವಿಕೆಯೆಲ್ಲ ಎ...
ಬನ್ನಿ ಯಾತ್ರಿಕರೇ ನೀವೆಲ್ಲಾ ಕೈ ಮುಗಿದು ಕರುನಾಡ ಮಣ್ಣಲೆಜ್ಜೆಯಿಡುವಾಗ | ಇದು ಶಾಂತಿಯ ತವರಿದು ಸ್ನೇಹ ಕರುಣೆಯ ಬೀಡಿದು || ಸರ್‍ವಧರ್‍ಮ ಸಂಗಮದ ನಾಡಿದು ಸಕಲ ಕುಲ ಮನುಜರ ಕಾಶಿಯಿದು ಕೋಟೆ ಕೊತ್ತಲ ಗಿರಿಶಿಖರಗಳ ರಾಜಧೀರಾಜರು ಕಟ್ಟಿದ ನಾಡಿದು ||...
ಯಾವುದೇ ಸಾಂಸ್ಕೃತಿಕ ಘಟಕ ಯಾವುದೇ ಸಂಸ್ಕೃತಿಯ ಸಂದರ್ಭದಲ್ಲಿ ಸರ್ವರೀತಿಯ ಸ್ವತಂತ್ರ ಘಟಕವಾಗಿರಲು ಸಾಧ್ಯವಿಲ್ಲ. ಅದು ಸಂಸ್ಕೃತಿಯ ಇತರೆ ಘಟಕಗಳೊಂದಿಗೆ ನಿಯತವಾದ ಸಂಬಂಧವನ್ನು ಇರಿಸಿಕೊಂಡೇ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಸಾಧ್ಯ. ಈ ಮ...















