
ಅಂತು ಪೇಳುವೊಡೆಲ್ಲ ಪೇಟೆಗೆ ಬಂದು ಕುಂತೋದಿದನುಭವಕೆ ಮನ್ನಣೆ ತಂದು ಒಂದುದ್ಯೋಗ ಭಿಕ್ಷೆಯ ಪಡೆದವರಿಂದು ಸಂಭ್ರಮಿಸುತಿಹುದನು ಕಂಡ ರೈತನಿನ್ನೆಂತು ಭಂಗ ಪಟ್ಟುಂಬನ್ನದೊಳು ಸುಖವ ಕಾಂಬುದೋ? – ವಿಜ್ಞಾನೇಶ್ವರಾ *****...
ಬ್ರಹ್ಮಮಾನಸ ಸರೋವರದಲಿ ನಾವು ತೇಲುವ ಚಲುವರು ವಿಮಲ ಮಾನಸ ಕಮಲ ವನದಲಿ ನಾವು ನವಯುಗ ರಾಜರು ಉಸಿರು ಉಸಿರಲಿ ಶಿವನ ಹೆಸರನು ಬರೆದ ಶಿವಾಚಾರ್ಯರು ಲಕುಮಿ ನಾರಾಯಣರು ನಾವೇ ದೇವ ಯುಗದಾ ಪೂಜ್ಯರು ನಾವು ಜ್ಯೋತಿರ್‍ಬಿಂದು ರಥಿಕರು ಜ್ಯೋತಿ ಸಾಗರ ಪಥಿಕರು...
ಒಡಲುಗೊಂಡವ ಹಸಿವ ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರಾ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ ರಾಮನಾಥ ಜೇಡರ ದಾಸಿಮಯ್ಯನ ವಚನ. ಕಳಬೇಡ, ಕೊಲಬೇಡ ಎಂದಿತ್ಯಾದಿಯಾಗಿ ಬಸವಣ್ಣ ಹೇಳಿದ್ದಕ್ಕೆ ಪ್ರತಿಯಾದ ಸವಾಲಿನಂತಿದ...
-ಹಿರಿಯನಾದ ಧೃತರಾಷ್ಟ್ರನ ಮದುವೆಯನ್ನು ರಾಜಕುಮಾರಿ ಗಾಂಧಾರಿಯೊಂದಿಗೆ ನೆರವೇರಿಸಿದರಾದರೂ ಆ ದಂಪತಿಗಳಲ್ಲಿ ಅನ್ನೋನ್ಯತೆಯ ಕೊರತೆಯಾಯಿತು. ಆದರೆ ಹಿರಿಯರಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಯುವರಾಜನಾದ ಪಾಂಡುವಿಗೂ ಅನುರೂಪಳಾದ ಹೆಣ್ಣನ್ನು ತಂದು ...
ಬಿಟ್ಟು ಬಿಡದೇ ನಡೆದೆ ನಡೆದರು ದಾರಿತುಂಬ ಕಲ್ಲು ಮಣ್ಣು ಹೆಂಟೆಗಳು. ಹಟ್ಟಿಯ ಮಾಡಿನಲಿ ಗುಬ್ಬಚ್ಚಿ ಗೂಡು. ಪುಟ್ಟ ಸೇತುವೆಯ ಕೆಳಗೆ ಸಳಸಳ ಮೀನುಗಳು, ಎಲ್ಲಾ ಗಿಡಗಳ ತುಂಬ ಹಕ್ಕೀ ಹಾಡು. ಹಸಿರು ಸೊಂಪಿನ ದಾರಿತುಂಬ ಕಂಡ, ಬೇಟೆಯ ಹೆಜ್ಜೆಗಳು, ಏರು ದ...
ನೆಹರು ನಿಮ್ಮ ನೆನಪು ನಮ್ಮೆಲ್ಲರ ಅಂತರಂಗವ ತುಂಬಿ ಬರಡಾಗಿದ್ದ ನೆಲವು ಹಸಿರಾಯ್ತು ನಿಮ್ಮ ನೆನಪು ಹೊನಲ ಚುಂಬಿ || ವರುಷವು ಉರುಳಿ ಬರಲು ನಿಮ್ಮ ನೆನಪು ಭಾವನೆ ಚೆಲುವ ಕವಲೊಡೆದ ಸಸಿಯು ಚಿಗುರಿ ಮೊಗ್ಗರಳಿ ಚೆಂಗುಲಾಬಿ ಕರೆಯುವಲ್ಲಿ || ಪಂಚಶೀಲ ದಿವ...
ಇತ್ತ ಮಾಧವನಿಗಾದರೊ ಮನಸ್ಸೆ ವಿರೂಪವನ್ನು ಹೊಂದಿದುದ ರಿಂದ ಅವನು ಚಿಕ್ಕ ತಾಯಿ ಕೇಳುತ್ತಿದ್ದ ಪ್ರಶ್ನೆ ಗಳಿಗೆಲ್ಲಾ ಏನೋ ಒಂದು ವಿಧವಾದ ಉತ್ತರಗಳನ್ನು. ಕೊಡಲಾರಂಭಿಸಿದನು. ಇದನ್ನು ಅವಳು ತಿಳಿದು –“ಮಗು ! ನಿನ್ನೆ ರಾತ್ರೆ ನಿನಗೆ ನ...
ಆನಂದ ತನುಜೆ, ಅನುಭೂತಿಯನುಜೆ, ಅದ್ಭುತ ಪವಾಡದಂತೆ ಓ ಜಾತಿವಂತೆ ನನ್ನಿದಿರು ಧ್ಯಾನದಲಿ ಮಗ್ನಳಾಗಿ ನಿಂತೆ ದಿಗ್ದಂತಿದಂತ ಚಾಚಿರುವನಂತದಾಚೆಯಲಿ ನಿನ್ನ ಚೂಚು ಏನು ಹಾರಿಕೆಯ ದೌಡು ಇಡುವೆ ಆ ಚಿರಂತನದ ಕೂಚು. ಗಗನ ಶಿಖರಕೇರುತ್ತ ನಡೆದೆ ಹೇ ಗಗನ ದೇಹ ...
















