ದೇವಿ

ಓ ಕಾಳಿಕಾ ದೇವಿ ಜಗನ್ಮಾತೆ
ಭಕ್ತ ಜನ ಹೃದಯದಲಿ ನಲಿಯುವಾಕೆ
ಕೋರಿಕೆಗಳ ಪೂರೈಸುವ ದೇವಿಯೇ
ಸ್ಮರಣೆಯ ನಿನ್ನ ಮೂರ್‍ತಿ ತೋರುವಾಕೆ

ಯುಗ ಯುಗಗಳಲ್ಲಿ ದೇವಿ ವೈಜಯಂತಿ
ಚೈತನ್ಯ ದಾಯನಿ ಶ್ರೀಮುಖಿ
ನಿನ್ನ ಸನ್ನಿಧಾನ ಏಳೇಳು ಸಗ್ಗ
ಮತ್ತೆ ಆತ್ಮಗಳು ಆನಂದ ಸುಖಿ

ಯಾರದರುಶನಕ್ಕೆ ಜನ ಹಗಲಿರುಳು
ಶಂಖಗಳ ನಾದ ಮಾಡುತಿಹರು
ಯಾರ ಮೊಗಾರವಿಂದಕ್ಕೆ ಭಕ್ತರು
ತಮ್ಮ ದೈನಂದಿನ ಧ್ಯಾನ ಗೈಯುತ್ತಿಹರು

ಅವರಿಗಾಗಿ ತಾಯಿ ನೀನು ಜಗದಾತೆ
ನಿನ್ನ ಲೀಲೆಗಳಿಗೆ ಜಗತ ಕಾರಣ
ನೀನೊಂದೇ ಉಳಿದೆಲ್ಲವೂ ಮಿಥ್ಯ
ಮಾಣಿಕ್ಯ ವಿಠಲನೇ ಪರಿಪೂರ್ಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೩
Next post ನೆಹರು ನಿಮ್ಮ ನೆನಪು

ಸಣ್ಣ ಕತೆ

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…