ಚಲನೆಯ ಗತಿಯಲ್ಲಿ ನಿನ್ನ ನಾದ ಹೂವುಗಳ ಅರಳಿಸಿ ಗಂಧ ತೀಡಿ, ತೊಟ್ಟಿಲ ಜೀಕಿ ನಡೆದ ದಾರಿ ತುಂಬ, ಎಚ್ಚರದ ಹೆಜ್ಜೆಗಳು. ನದಿಯಲ್ಲಿ ನಾವಿಕನ ಹುಟ್ಟಿ ದೀರ್‍ಘ ಅಲೆಗಳು. ಕಾಲಬೆರಳ ಸಂದಿಯಲಿ ಹುಲ್ಲುಗರಿ ಚಿತ್ತಾರವ ಅರಳಿಸಿ, ಹಿಮ ಮಣಿಯ ತಂಪು ಹರಡಿ ತಿಳಿ...

ನೇಸರದಾ ತಂಪಲ್ಲಿ ಈಶನಿಹನೋ ಬೇಸರವೇತಕೋ ಮನವೇ ಈಶ ಮಹೇಶ ಪ್ರಭು ಮಲ್ಲೇಶ ಈಶ ಲಿಂಗೇಶ ಸರ್ವೇಶನವನು ಬೇಸರವೇತಕೋ ಮನವೇ ಸತಿ ಶಕ್ತಿಯು ಸಸ್ಯ ಶ್ಯಾಮಲೆ ಜೀವ ಕೋಟಿಗೆ ಉಸಿರಾಗಿಹಳು ಬೇಸರವೇತಕೋ ಮನವೇ ರೆಂಬೆಕೊಂಬೆಗಳಲ್ಲಿ ಹಸಿರು ಎಲೆ ಬಣ್ಣ ಚಿತ್ತಾರ ನಾದ...

ಜೀವನವೊಂದು ದರ್ಪಣದಂತಿರಬೇಕು ದರ್ಪಣಕ್ಕೆ ಎಂದು ಭೇದ ಭಾವವುಂಟೆ ಪಾರದರ್ಶಕದಂತೆ ಅದು ಹೊಳೆಯುತ್ತಿರಬೇಕು ಅದಕ್ಕೆ ತನ್ನ ತನವೆಂಬ ಸ್ವಾರ್ಥವುಂಟೆ ಆತ್ಮವೆಂಬುದು ದರ್ಪಣದ ಪರಿಛಾಯೆ ನಿತ್ಯವೂ ನಿರ್ಮಲ ಚೇತೋ ಹಾರಿ ಮಲಿನ ಮನಸ್ಸು ಆತ್ಮಕ್ಕೆ ಅಂಟಿದರಾಯ್...

ವಾಗ್ದೇವಿಯು ಮಠಕ್ಕೆ ಬಂದು ತನಗೂ ಸುಶೀಲೆಗೂ ನಡೆದ ಝಟಾ ಪಟಯ ಚರಿತ್ರೆಯನ್ನು ಚಂಚಲನೇತ್ರರಿಗೆ ಅರುಹಿದಳು. ಅವರು ಅವಳ ಮುಖದಾಕ್ಷಿಣ್ಯಕ್ಕಾಗಿ ಸಿಟ್ಟು ಬಂದವರಂತೆ ಮುಖಛಾಯೆ ಬದಲಾಯಿಸಿಕೊಂಡಾಗ್ಯೂ ಸುಶೀಲಾಬಾಯಿಯ ತಪ್ಪೇನೂ ಅವರಿಗೆ ಕಂಡು ಬಾರದೆ ವಾಗ್ದ...

ಮನದ ರಿಂಗಣದ ರಂಗಭೂಮಿಯನು ಅಗೆದು ಬಗೆದು ನಾನು ಆತ್ಮಮೌನಿ ಮುನಿಯಾದೆ ಬಾನಿನಲಿ ನಿಂತ ಹಾಗೆ ಭಾನು. ಪ್ರಾಣ ಅಲ್ಲ; ಹೊತ್ತರಿಯೆ ನಾನು; ಕ್ಷಯರಹಿತ ಚಂದ್ರನಾಗಿ ಸನಾತನದ ಆ ಬ್ರಹ್ಮಗೋಲದಲಿ ನಾನೆ ಕೇಂದ್ರವಾಗಿ. ಮುಕ್ತನಾದೆ ನಾ, ತೀರಿ ಹೋಯ್ತು, ಆ ಅಲ್ಪ...

ತೋಡಿ ಚೆಲುವು ಹಿರಿಯದೊ !-ಹೃದಯ- ದೋಲವು ಹಿರಿಯದೊ….! ಚೆಲುವಿನಲಿಯೆ ಒಲವು ಇಹುದೊ! ಒಲವಿನಲಿಯೆ ಚೆಲುವು ಇಹುದೊ! ಚೆಲುವು ಹಿರಿಯದೋ!-ಹೃದಯ- ದೊಲವು ಹಿರಿಯ….! ೧ ಇನಿಯನಗಲ ನೆನಸಿ ನೆನಸಿ ಮನೆಯಲಿರಲು ಬೇಸರೆನಿಸಿ ದಣಿದ ಮನವ ತಣಿಸಲೆಣ...

ಸಮಯ ಸಾಕಾಗುವುದಿಲ್ಲ ಎನ್ನುವುದೊಂದು ನೆಪ ಅಷ್ಟೇನೇ| ತನ್ನೆಲ್ಲಾ ಇಷ್ಟಾರ್ಥಳಿಗಾಗಿ ಸಮಯ ಸರಿಹೊಂದಿಸಿಕೊಳ್ಳುವ ನಾವು| ಬೇರೆಲ್ಲಾದರಲ್ಲಿ ಮುಂದು ಬೇಡವೆನಿಸಿರುವುದಕೆ ಈ ಸೋಗು|| ದೇವಸ್ಥಾನದ ಮಹಾಮಂಗಳಾರತಿ ಸಮಯಕ್ಕೆ ಸರಿಯಾಗಿ ಹೋಗಲು ಸಮಯ ಸಾಕಾಗದು|...

ಜಮೀನ್ದಾರರ ಜೇಬಿನಲ್ಲಿ ಕೂಲಿಕಾರ ರೈತರು ಹೊರಬಂದು ಊರಿನಲ್ಲಿ ಕಾಲೂರಲು ಕಾದರು ಕಾದು ಕಾದು ಕೆಂಪಾಗಿ ಜೇಬ ಜೈಲು ಸುಟ್ಟರು ಕೊಬ್ಬಿ ಕೂತ ಒಡೆಯನ ಹೊಟ್ಟೆಯೊದ್ದು ಬಂದರು ಬತ್ತಿಹೋದ ಕಂಠದಲ್ಲಿ ಒತ್ತಿ ಬಂತು ‘ಬಂಡಾಯ’ ಕೆಸರಾದ ಕೈಗಳಿಗೆ ನೆಲ ಕೇಳುವ ನ್...

ಆತ ಪ್ರೆಂಜ್ ಕಾಫ್ಕಾ ಜರ್ಮನ್ ಲೇಖಕ. ೧೮೮೩ರಲ್ಲಿ ಪ್ರೇಗ್‌ನಲ್ಲಿ ಜನಿಸಿದ. ೨೦ನೇ ಶತಮಾನ ಅದ್ವಿತೀಯ ಸಾಹಿತಿಗಳಲ್ಲಿ ಒಬ್ಬ. ಯಹೂದಿ ಕುಟುಂಬದಲ್ಲಿ ಜನಿಸಿದ ಕಾಫ್ಕಾನ ತಂದೆ ಹರ್ಮನ್ ಕಾಫ್ಕಾ ಹಾಗೂ ತಾಯಿ ಜೂಲಿ ಲೋವಿ. ಸಂಪಧ್ಭರಿತ ಮದ್ಯಮ ವರ್ಗದ ಸದಾ ...

ನಾನು ನನ್ನನು ತೊರೆದೆ ಧ್ಯಾನ ಗಾನದಿ ಬೆರೆದೆ ಭಾನವೇರಿತು ಹರಿದು ಸಕಲ ಪರದೆ ಭಾವಭಕ್ತಿಯ ಭರದೆ ಜೀವ ಅರ್‍ಪಿಸಿ ಕರೆದೆ ಸಾವುನೋವಿನ ತಡೆಯನೊಡೆದು ಮೆರೆದೆ ಆತನಾಡುವ ಲೀಲೆ ಭಿತ್ತಿಯಿಲ್ಲದ ಶಾಲೆ ಮಾತು ಮೌನದ ಜ್ವಾಲೆ ಬೆಳಕಿನೋಲೆ ತಿಮಿರ ಚಕ್ರದ ಮೂಲೆ ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....