
ಗತಕಾಲದಿತಿಹಾಸ ಪುಟಗಳಲಿ ಮೆರೆದಿರುವ ಸಿರಿ ಚೆನ್ನಿಗರ ಪ್ರಶಂಸೆಗೆ ಕಣ್ಣು ಹರಿದಾಗ, ಮಡಿದ ನಾರಿಯರ, ಮನಸೆಳೆವ ವೀರರ ಚೆಲುವ ಹೊಗಳಿ ಹಳೆಕವಿತೆ ಥಳಥಳಿಸುವುದ ಕಂಡಾಗ, ತುಟಿ ಹುಬ್ಬು ಕಣ್ಣು ನಿಡಿದೋಳು ಅಡಿಗಳ ಸಿರಿಯ ಪರಿಪರಿಯ ಲಯವ ಹಿಡಿದಿಟ್ಟ ಹಳೆ ಕ...
ಸಾಹೇಬರ ತನಿಖೆ ಜನಾರ್ದನಪುರಕ್ಕೆ ಎರಡು ಮೈಲಿ ದೂರದಲ್ಲಿ ಒಂದು ನಿರ್ಜನ ಪ್ರದೇಶದಲ್ಲಿ ಬಂಗಲೆ. ರಂಗಣ್ಣ ಒಳ್ಳೆಯ ಉಡುಪನ್ನು ಧರಿಸಿಕೊಂಡು ಬಂಗಲೆಗೆ ಹತ್ತೂವರೆ ಗಂಟೆಗೆ ಸರಿಯಾಗಿ ಹೋದನು. ಸಾಹೇಬರಿಗೆ ಅಡಿಗೆಯ ಏರ್ಪಾಟು ನಡೆದಿತ್ತು. ಗುಮಾಸ್ತೆ ನಾರಾ...
ಸಿದ್ದನಿವ ಸಿದ್ದನಿವ ಸಾಧನೆಯ ಗರ್ಭದಿಂ ಸಿದ್ಧಿಯನು ಪಡೆದ ಶ್ರೀ ಸಿದ್ದನಿವನು| ಅಂದು ನಾಡಾಗಿರಲು ಸಂದೇಹವಾಬೀಡು ಸಂದೇಹ ನೀಗಿಸಲು ಬಂದ ನಿವನು ಗೊಂದಲದಿ ಬಿದ್ದವರ ತಂದೆ, ಕೈ ಹಿಡಿದೆತ್ತಿ ಮುಂದಕ್ಕೆ ಕರೆತಂದು ಮೇಲೆತ್ತಿದೆ| ನೂರೆಂಟು ಹೀನಗಳ ದೂರ ಮ...
ಹಾಸ್ಯವು ಬೇರೆಯವರ ಮನ ನಕ್ಕು ನಲಿಸಿದರೆ, ಅಪಹಾಸ್ಯವು ಬೇರೆಯವರ ಮನವನ್ನೇ ಕದಡುವುದು. *****...
೧ ಕಾಂಡವೇ ಶಿಲೀಕೃತಗೊಂಡು ಕಲ್ಲಾದ ಪಳೆಯುಳಿಕೆ, ಮರಗಲ್ಲಿನಲಿ ಕೆತ್ತಿದ ಬುದ್ಧನಿಗೆ ಅವಳಡುಗೆ ಮನೆಯೀಗ ತಪೋವನ. ನೀಳ ಕಣ್ಣು ಮುಚ್ಚಿ ಧ್ಯಾನಕ್ಕೆ ಕೂತ ಅವನೊಂದಿಗೆ ಅವಳ ನಿತ್ಯ ಕಸುಬಿನಲ್ಲೇ ಮೌನ ಜುಗಲ್‌ಬಂದಿ. ೨ ಸೊಪ್ಪು ಸೋಸುತ್ತಾ ಕಾಳು ಬಿಡಿಸುತ್...
ಕತೆಗಾರ ಎಸ್. ಸುರೇಂದ್ರನಾಥ್ ಭರ್ಜರಿಯಾದ ಕಾದಂಬರಿಯೊಂದನ್ನು ಬರೆದಿದ್ದಾರೆ-ಹೆಸರು ‘ಎನ್ನ ಭವದ ಕೇಡು’ (ಛಂದ ಪ್ರಕಾಶನ, ಬೆಂಗಳೂರು, ೨ಂಂ೭)- ಹಾಗೂ ಆ ಮೂಲಕ ಕನ್ನಡ ಕಾದಂಬರೀ ಕ್ಷೇತ್ರವನ್ನು ಭರ್ಜರಿಯಾಗಿಯೇ ಪ್ರವೇಶಿಸಿದ್ದಾರೆ. ಎನ್ನ ಭವದ ಕೇಡು ಎ...
ತಾನನಂದ್ರ ನಾನೋ ತಾನತಂದ್ರ ನಾನೋ ತಂದಾನ ತೈದಾನೋ ತಾನಾನಾ || ೧ || ಶ್ವಾಮಿ ಇಂದ್ರ ಮೇನೋ ಭೂಮಿಯ ನೆನೆದಾನೋ ಶ್ವಾಮಿ ಶಂಕರನಾ ನೆನೆವೇನೋ || ೨ || ಶ್ವಾಮಿ ಶಂಕರನಾ ನೆನವ ಗುಂಬಳತಾಯೇ ಭೂಮಿ ಬಲ್ಲವರೇ ಹಾಡಾ ತೊಡಗಿರುವಾ || ೩ || ಬಲ್ಲವ್ರ ಹೇಳಿದ ಹ...
ಅಂತೆ ಗುಣಿಸಿದೊಡೆಂತಾತುರದೊಳ್ ಆನಂದವಧಿಕವಾಗಲಿ ಕೆಂದೆನುತಿಳೆಯಂತರಂಗವನು ಅವಗಣಿಸುತಲಿ ಎಂತು ನೋಡಿದೊಡಂ ಇಲ್ಲಿ ನಡೆವುದು ಬರಿದಪ್ಪ ಅಂಮರ ಲೆಕ್ಕ, ಕೂಡಿ ಕಳೆಯುವ ಲೆಕ್ಕ, ಹುಟ್ಟು ಸಾವಿನ ಲೆಕ್ಕ ಅಂತಿದನು ಗುಣಿಸಿದೊಡಂ ಭಾಗಿಸಿದೊಡಂ ಅಪಾಯ ಪಕ್ಕಾ &...















