
ದೇವರಲಿ ನಿನಗಿರಲಿ ವಿಶ್ವಾಸ ಅಚಲ ಆಗದಿರಲಿ ನಿನ್ನ ಮನಸ್ಸು ಚಂಚಲ ಶುದ್ಧ ಮನವೇ ಆತ್ಮದ ಪ್ರತಿರೂಪ ನಿನ್ನಲ್ಲೆ ಉದಯಿಸುವದು ಪುಣ್ಯ ಪಾಪ ಮನ ಧ್ಯಾನದಲ್ಲಿರಲಿ ಸದಾ ಪರಿಪಕ್ವತೆ ಮಾಡದಿರು ಇನ್ನೋರ್ವರಲಿ ಅಪಖ್ಯಾತಿ ಸಾಧನೆಯ ದಾರಿಯಲಿ ಗಂಭೀರನಾಗಿರು ಹೆಜ...
ವಾಗ್ದೇವಿಗೆ ಭೀಮಾಜಿಯ ಅನುಗ್ರಹದಿಂದ ಶಾಬಯ್ಯನ ಕಟಾಕ್ಷವು ಪರಿಪೂರ್ಣವಾಗಿ ದೊರಕಿತು. ಅವಳು ಮನಸ್ಸಿನಲ್ಲಿ ಮಾಡಿಕೊಂಡ ಪ್ರಧಾ ನವಾದ ಸಂಕಲ್ಪಸಿದ್ಧಿಗೆ ಆ ಇಬ್ಬರು ಅಧಿಕಾರಸ್ತರ ಕೃಪೆಯೇ ಮುಖ್ಯವಾದ ದ್ಹೆಂದು ಮುಂದಿನ ಚರಿತ್ರೆಯಿಂದ ವಾಚಕರಿಗೆ ತಿಳಿಯು...
ಒಂದು ಬಿನ್ನಾಣವಿಹುದು ಸುಸಮಾಧಿ ಸುಪ್ತ ಸೂರ್‍ಯನಂತೆ. ಹೃದಯಗುಹೆಯಲ್ಲಿ ಹಿಗ್ಗು ಹೊತ್ತಿಹುದು ಅನ್ನಿಸತ್ವದಂತೆ. ಹೃದಯ ಹೃದಯ ಮಿಲಿತೈಕ್ಯದಂಥದಿದೆ ಒಂದೆ ಹೃದಯಲೋಕ. ಸುಪ್ರಮೋದ ಪರ್‍ವತದ ಅಗ್ರಕಿದೆ ಭವ್ಯಮೌನ ಮೂಕ. ಶಾಂತಿ ತೊಡೆಯ ತೊಟ್ಟಿಲದಲಾಡಿಸುವಳ...
ಧನ್ಯಾಸಿ ಸತಿಯನಿತು ಪತಿಗೆ ಹತ್ತಿರದ ಜೊತೆಯಾಸತಿಗೆ ಪತಿಯನಿತು ಬಳಿಯಾವುದಿಲ್ಲವಂತೆ ! ಕತೆಯ ಮಾತಿದು ! ಅಲ್ಲದಿರಲು ನಮ್ಮಿಬ್ಬರೊಳು ಅತಿ ದೂರದಂತರವಿದೇತಕಂತೆ ? ಮಡದಿಯಲ್ಲದೆ ಅವನ ಮುಡಿಗೆ ನಾನಾಗಿದ್ದ- ರೆಡೆಬಿಡದೆ ಇರುತಿರ್‍ದೆ ಮುಡಿಯ ಮೇಲೆ, ಮುಡ...
ಪ್ರೀತಿಯಿಂದ ಕೊಲ್ಲು ನೀ ಸುಖವಾಗಿ ಸಾಯುವೆ|| ಪ್ರೀತಿಸಿದಂತೆ ನಟಿಸಿ ಮಾತ್ರ ಮೋಸವ ಮಾಡಬೇಡ! ಪವಿತ್ರ ಪ್ರೀತಿ ನನ್ನದು, ಅದು ಎಂದೆಂದೂ ಅಜರಾಮರ|| ಮಗುವು ಅಮ್ಮನ ನಂಬಿದಂತೆ ನಾನು ನಿನ್ನ ನಂಬಿದೆ| ತಂಗಿಯು ಅಣ್ಣನ ನಂಬಿದಂತೆ ನಾ ನಂಬಿದೆ| ಹೂವೊಂದು ...
ಸಿಡಿದು ಹೋಗಲಿ ತಾರೆ ನೆಗೆದು ಬೀಳಲಿ ಚಂದ್ರ ಹೂತು ಹೋಗಲಿ ಹಗಲು ಬಂದೀತು ನಮಗೆ ಹೊಸ ಹೊತ್ತು. ಕಗ್ಗತ್ತಲ ಕೋಟೆಯಲ್ಲಿ ಹೊಸ ಆಸೆಯ ಹುಟ್ಟು. ಕತ್ತು ಮುರಿಯುವ ಕತ್ತಲಿಗೆ ಇಟ್ಟೇವು ಭಗ್ಗೆನ್ನುವ ಬೆಂಕಿ ಬೆಂದು ಹೋಗಲಿ ಬೂದಿಯಾಗಲಿ ಸೆರೆ ಕುಡಿಸಿದ ಸಾಧನ...
ವರ್‍ಷದಲ್ಲಿ ಲೆಕ್ಕಹಾಕಿ ನೋಡಿದರೆ ಕವನ ಸಂಕಲನಗಳ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಅಂದರೆ ಕಾವ್ಯ ಕಟ್ಟುವವರ ಸಂಖ್ಯೆ ಹೆಚ್ಚಾಗಿಯೇ ಕಾಣಿಸುತ್ತದೆ. ಚಳವಳಿಯ ಹಿನ್ನೆಲೆಯಿಂದ, ತಾತ್ವಿಕ ಹಿನ್ನೆಲೆಯಿಂದ ವಿಪುಲವಾಗಿ ಸೃಷ್ಟಿಯಾದ ಕಾವ್ಯದ ಹುಲುಸಾದ ಬೆಳೆ...
ಅರ್‍ಜುನನ ಹೃದಯದಲಿ ಪ್ರತಿಬಿಂಬಿಸಿದ ದೇವ ಪರ್ಜನ್ಯನೊಲು ಆತ್ಮ ಸುಜ್ಞಾನಗಳ ತಿಳಿವ ನಿರ್ಜೀವರಾದೆಮಗೆ ಧಾರೆಯೆರೆದೀ ಜಳವ ವರ್ಜಿಸಿದೆ ಬೋಧಿಸುತ ನಿನ್ನ ವಚನಾಮೃತವ. ಸೌಜನ್ಯ ಬೆಳೆ ಬಿತ್ತಿ ಬೆಳೆದೇರಿ ಪೂಫಲವ ನಾರ್ಜಿಸಿದೆವಾವಿಂದು ನಿನ್ನ ಕೃಪೆಯಿಂದೋಲ...
ನನ್ನ ಬಾಗಿ ಕಾಮನಬಿಲಾದ ಬೆನ್ನು ಗುಳಿಬಿದ್ದ ಕಣ್ಣು ಸುಕ್ಕುಗಟ್ಟಿ ಗೆರೆಮೂಡಿ ಮಾಗಿದ ಮುಖ ನಡುಗುತ್ತಿರುವ ಕೈಗಳಲ್ಲಿ ನನ್ನ ಕನಸಿನ ವಸಂತಗಳನ್ನು ಭದ್ರವಾಗಿ ಹಿಡಿದಿಡಲು ನಿರಂತರ ತವಕಿಸುತ್ತೇನೆ. ನನ್ನವನ ಪ್ರೀತಿ ತುಂಬಿದ ಪತ್ರಗಳನ್ನು ಹಳೆಯ ಪೆಟ್ಟ...















