
ಹರಿಯೇ ನಿನ್ನಲ್ಲಿ ನಾ ಬೇಡುವುದೊಂದೆ ನನ್ನ ಹೃದಯದಲಿ ಸಂತರ ಮನ ನೀಡು ಭವದ ಸುಖ ಭೋಗಗಳ ನನ್ನಲ್ಲಿ ತ್ಯಾಗಿಸಿ ನಿನ್ನ ಧ್ಯಾನದಲ್ಲಿ ನನ್ನ ತೇಲುವಂತೆ ಮಾಡು ಮೀರಾ ಮಾತೆ ಹರಿಗೆ ತನ್ನಂತೆ ಮಾಡಿ ಒಲಿಸಿ ಕೊಂಡಳು ತಾನು ನಿತ್ಯ ಧ್ಯಾನಿಸಿ ಗೋರಾ ಕುಂಬಾರ ಮ...
ನಾನು ಬಡವನಾದರೇನು ಪ್ರೀತಿಯಲಿ ಶ್ರೀಮಂತನೇ| ನನ್ನ ಹೃದಯ ವಿಶಾಲದರಮನೆಯಲ್ಲಿ ನನ್ನೆಲ್ಲಾ ಪ್ರೀತಿ ಸಿರಿಯ ನಿನಗೆ ಧಾರೆ ಎರೆಯುವೆ|| ಒಲಿದ ಪ್ರೀತಿಗಿಲ್ಲ ಎಂದೂ ಬಡತನ ಮಧುರ ಸುಮಧುರ ಮಾತೇ ಸಿರಿತನ| ನನಗೊಲಿದ ನಿನ್ನ ಮನದಲೊಂದಾಗಿ ಸದಾ ನಗೆಯಲೇ ತೇಲಿಸ...
ಮೊಳಕೆಯಲ್ಲೇ ಕೊರಳ ಕುಣಿಕೆ ಕಣ್ಣು ಮೂಗು ಮುಚ್ಚುವಷ್ಟು ಧೂಳು ದಣಿವು ಸೆಟೆದ ಎದೆಯಲ್ಲಿ ನೆರೆಬಂದು ಬಿಡದೆ ಬಂಡೆ ಸಂದಿಯಲ್ಲೂ ಚಿಗುರು ಸುತ್ತಮುತ್ತೆಲ್ಲ ಮುನ್ನೂರು ಉಗುರು. ಗರಿಕೆ ಹುಲ್ಲಿನ ಮಧ್ಯೆ ಗೊರಕೆ ಹೊಡೆಯದೆ ಎದ್ದು ಕಲ್ಲ ಕ್ಯಾಕರಿಸಿ ಅತ್ತ ...
೧ ಭರತಮಾತೆಯೆ, ಭರತಮಾತೆಯೆ, ಎಂದು ನೀ ತಲೆಯೆತ್ತುವೆ ? ಎಂದು ಲೋಕದ ಜನದ ಹೃದಯದಿ ನಿನ್ನ ಮಹಿಮೆಯ ಬಿತ್ತುವೆ ? ಎಂದು ಮಲಿನತೆ ನೀಗುವೆ-ಮಗು ಳೆಂದು ನುಗುಮುಖವಾಗುವೆ ? ಯಾರು ಮುಸುಕಿದ ಕಣ್ಣ ಮಂಜನು ತೆಗೆದು ಬೆಳಕನು ಬಿಟ್ಟರೋ, ಯಾರು ಜಾಡ್ಯವ ಹರಿಸಿ...
ದೇವಿ ಶಾರದೇ ಮಾತೆ | ಸಕಲ ಭುವನ ಜವ್ಮದಾತೆ || ಪ || ಅಂದುಕೊಂಡೆ ಏನೋ ನೀನು | ಆಯಿತೆಲ್ಲ ಜೀವ ರಾಶಿ ನಿನ್ನ ಪಿಸುನುಡಿಯಲಿ ಹೊಮ್ಮಿ| ವ್ಯಾಪಿಸಿಹುದು ಜಗವಿದೆಲ್ಲ || ೧ || ನಾದವೇ ಅನಾದವೇನೊ | ಆದಿಯೇ ಆನಾದಿಯೇನೊ ವೇದಗಳೇ ಗೆಜ್ಜೆಯಾಗಿ | ಪಾದದಲ್ಲ...
ಬೇಸಿಗೆ ಬಂತೆಂದಿರೆ ಸೆಕೆ! ಸೆಕೆ! ತಂಪನ್ನೀಯುವ ಕಾಡುಗಳನ್ನು ಕಡಿಯುತ್ತ ಭೂಮಿಯಲ್ಲಿ ಸುರಂಗತೋಡುತ್ತ ಭೂಮಿಗೆ ರಾಸಾಯನಿಕಗಳನ್ನು ಮಿಶ್ರಮಾಡುತ್ತ ಹೋಗುವುದರಿಂದ ಭೂಮಿ ಹೆಚ್ಚು ಉಷ್ಣತೆಯನ್ನು ಹೊಂದುತ್ತದೆ. ಈಗಾಗಲೇ ಭೂಮಿಯ ತಾಪಮಾನ (ಉಷ್ಟತೆ) ಹೆಚ್ಚ...














