ಬರುವ ಅಪರಿಚಿತರಿಗೆ ನನ್ನ ಹೃದಯ ಬಾಗಿಲು ತೆಗಿಯುತ್ತಿರಲಿಲ್ಲ. ಅವರು ಎಂದೂ ಅಪರಿಚಿತರಾಗಿಯೇ ಉಳಿಯುತ್ತಿದ್ದರು. ಒಮ್ಮೆ ಮನಸ್ಸು ಚಿಲಕ ತೆಗೆಯಲು ನಿರ್ಧರಿಸಿತು. ಆಗ ಇಡೀ ವಿಶ್ವ ಓಡಿ ಬಂದು ನನ್ನ ಹೃದಯದೊಳಗೆ ಸೇರಿಕೊಂಡಿತು. ಆಗ ನಾನೇ ವಿಶ್ವವಾದೆ. ವಿಶ್ವ ಚಿಲಪಿಲ ಗುಟ್ಟಿ ಸಂತಸ ಚಿಮ್ಮಿತು.
*****