
ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ ಧಾವಿಸುತ್ತಿವೆ ನಮ್ಮ ಗಳಿಗೆಗಳು ಗುರಿ ಕಡೆಗೆ ; ಮುಂಚೆ ಸರಿದುದರ ಎಡೆದೊರೆತು ಹಿಂದಿನ ಕ್ಷಣಕೆ ಒಂದೆ ಸಮ ಸ್ಪರ್ಧೆಯಲಿ ಮುಂದೊಡುತಿವೆ ಜೊತೆಗೆ. ಕಣ್ತೆರೆದ ಬದುಕು ಬೆಳಕಿನ ಪಾತ್ರದಲಿ ಚಲಿಸಿ, ತೆವಳುತ್ತ ...
ಆತಂಕ ತಂದ ಅಚಲನ ನಿರ್ಧಾರ ಅಚಲ ಸಂಪಾದಿಸಲು ತಯಾರಾಗಿ ನಿಂತ ಹುಡುಗನೆನ್ನುವ ದೃಷ್ಟಿಯಿಂದ ಅವನನ್ನು ಅವಳು ನೋಡಿರಲೇ ಇಲ್ಲ. ಅವಳ ಮನದಾಳದಲ್ಲಿ ಚಿಕ್ಕ ಅಚಲನೇ ಓಡಿಯಾಡುತ್ತಿದ್ದ. ಕಳೆದ ಮೂರು ವರುಷದಲ್ಲೂ ಅವಳ ಕಣ್ಣ ಮುಂದೆ ಓಡಾಡುತ್ತಿದ್ದುದು ಚಿಕ್ಕ ...
ಭಾಷೆ ಹಲವು ಭಾವನೆ ಒಂದೇ ಭಾಷೆಗಾಗಿ ಬಡಿದಾಡುವವರು ಮನುಜನು ಮಾತ್ರ ಹಿಂದೆ ಎಲ್ಲಾ ಜೀವಿಗಳಿಹವು ಮುಂದೆ ಭಾಷೆ ಎಂದರೇನರ್ಥ ತಿಳಿಯಬೇಕು ಮಾತನಾಡುವ ಮೊದಲು ಓ ಮನುಜ ಭಾಷೆಯೊಂದು ಭಾವನೆಗಳ ಇನಿಮಯ ಮಾಧ್ಯಮ ಅಷ್ಟೇ ಅಂತ ಯಾವ ಭಾಷೆಯಲ್ಲಿ ಮಾತನಾಡಿದರೂ ಅರ್...
(ಕನ್ನಡ ವಿಶ್ವವಿದ್ಯಾಲಯವು ಏರ್ಪಡಿಸಿದ ದಲಿತ ಸಂಸ್ಕೃತಿ ಕುರಿತ ವಿಚಾರ ಸಂಕಿರಣದ ಸಮಾರೋಪ ಭಾಷಣ) ‘ದಲಿತರು, ಭಾಷೆ ಮತ್ತು ಸಮಾಜ’ ಎನ್ನುವ ಈ ವಿಚಾರಸಂಕಿರಣದ ಸಮಾರೋಪ ಭಾಷಣಕ್ಕೆ ಸಂಬಂಧಪಟ್ಟಂತೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವುದಕ್ಕೆ ಮುಂಚೆ ...
ಹುಮ್ಮಸ್ಸು ಹುಟ್ಟಲು ಜೀವಸೆಲೆ ಹೊತ್ತ ಬಸ್ಸು ಬರ್ರೆಂದು ಮನದ ನಿಲ್ದಾಣದಲ್ಲಿ ಬಂದು ನಿಲ್ಲಲು ಅವಳ ನೆನಪೊಂದು ಸಾಕು *****...
ಬನ್ನಿ ಬನ್ನಿರಿ ದೇವ ತರುಗಳೆ ನಗುವ ಮಲ್ಲಿಗೆ ಹೂಗಳೆ ಬನ್ನಿ ಬನ್ನಿರಿ ಹೂವು ತನ್ನಿರಿ ಸಹಜ ಸುಂದರ ಮಣಿಗಳೆ ಬಸವ ಚೇತನ ಕನಸು ಚಿಮ್ಮಲಿ ಲಿಂಗ ಗೊಂಚಲು ಹೊಮ್ಮಲಿ ಶಿವನ ಬೆಳಗು ಹಬ್ಬಿಹರಡಲಿ ವಿಶ್ವ ಸುಂದರವಾಗಲಿ ದೇವನೊಬ್ಬನು ನಾಮ ಹಲವು ಮನುಜ ಮಂಚವ ತ...















