ಮನವೊಂದು
ಬಯಕೆಯ ಗೂಡು
ಅಲ್ಲಿ ಕೇಳುವುದೆಲ್ಲ
ಬೇಕು ಬೇಡುಗಳ ಹಾಡು
*****