
ಗಾಳಿ ತಂದಿತು ದೀಪವಾರಿದ ಸುದ್ದಿ ಒಂದು ಚಣ ಮೌನ ನೋಡು ಎಂದಿತು ಹೃದಯ ಬೇಡವೆಂದಿತು ಮನಸು ನಿಮ್ಮ ಚಿತೆಗೇರಿಸಬೇಕೆಂದು ಕೊಂಡಿದ್ದ ಎರಡು ನಸು ಹಳದಿ ಗುಲಾಬಿ ಮೊಗ್ಗುಗಳು ಇನ್ನೂ ಹಾಗೆಯೇ ಇವೆ ನಳನಳಿಸುತ್ತಿವೆ ಹೂದಾನಿಯಲ್ಲಿ ಸದ್ಯ ಬೂದಿಯಾಗಲಿಲ್ಲ ಹೂವ...
ಕನಸುಗಳ ಕಳಕೊಂಡು ನಿನ್ನೆದುರು ಬಂದು ನಿಂತಿದ್ದೇನೆ. ಮುನಿಸು ಬಿಡು, ಕನಸು ನೆಡುವ ಮನಸು ಕೊಡು. *****...
ಏನು ಆಟವೋ ಕೃಷ್ಣ ನಿನ್ನ ಮಾಟವು… ಕೆಂಪು ತುಟಿಯಲಿ ಕೊಳಲ ನುಡಿಸುತ ಮುಗ್ಧ ಬಾಲೆಯರ ಸೆಳೆಯುವಂತಹ ||ಏನು ಆಟವೋ|| ಕಣ್ಣ ನೋಟವೋ ಮದನ ಬಿಟ್ಟ ಬಾಣವೋ… ಜೋಡಿ ಕಂಗಳಲಿ ಮೋಡಿ ಮಾಡುತ ಬಳುಕು ಬೆಡಗಿಯರ ಕರೆಯುವಂತಹ ||ಕಣ್ಣ ನೋಟವೋ|| ನೀಲ ವರ...
ಬೇವು ಬೆಲ್ಲದ ಮಾವು ಚಿಗುರಿನ ಹೊಸ ವರುಷ ಹೊನಲು || ಹೊಸ ಹೊಸ ತನುವು ದಿಕ್ಕು ದಿಕ್ಕಿನ ನೆಲೆಯಲಿ ಋತು ಮಿಲನದ ಹಾಡು || ಚೈತ್ರದ ಚಿಗುರಿನ ಜೊನ್ನ ಜೇನಿನ ದುಂಬಿ ಉಲಿದ ಹಾಡು || ದಣಿದಿಹ ಮನಕೆ ಚೈತನ್ಯ ತುಂಬಿದ ಅಗಣಿತ ಮಧುರ ಹಾಡು || ಯುಗ ಯುಗಾದಿಯ...















