ಕನಸುಗಳ ಕಳಕೊಂಡು
ನಿನ್ನೆದುರು ಬಂದು ನಿಂತಿದ್ದೇನೆ.
ಮುನಿಸು ಬಿಡು,
ಕನಸು ನೆಡುವ
ಮನಸು ಕೊಡು.
*****